ದಾವಣಗೆರೆ
ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ದಾವಣಗೆರೆಯ ಸಮರ್ಥ ಮಲ್ಟಿಪರ್‍ಪಸ್ ಕೋ-ಆಪರೇಟಿವ್ ಸೋಸೈಟಿಯ ಅಧ್ಯಕ್ಷೆ ಡಾ.ಪುಷ್ಪಲತಾ ಪಿ.ಆರ್ ಅವರಿಗೆ ಗೌರವ ಡಾಕ್ಟ್ರೇಟ್ ಪದವಿ ನೀಡಿ ಗೌರವಿಸಲಾಯಿತು. ಈ ವೇಳೆ ಡಾ.ಸಾಮಸಾಂಗ್, ಸುನೀತಾ, ಡಾ.ಸುರೇಶ್‍ಬಾಬು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ