ತುಮಕೂರು : ಶವ ಸಂಸ್ಕಾರಕ್ಕೆ ಸಹಾಯ ಬೇಕಾದಲ್ಲಿ ಇವರನ್ನು ಸಂಪರ್ಕಿಸಿ..!

ತುಮಕೂರು :

    ತುಮಕೂರು ನಗರದ ಚಿಕ್ಕಪೇಟೆ ನಿವಾಸಿ ಹಾಗು ಸಮಾಜ ಸೇವಕರಾದ ನಟರಾಜು ಅವರು  ಲಾಕ್ ಡೌನ್ ಸಂದರ್ಭದಲ್ಲಿ ಯಾವದೇ ಸಮಾಜದವರಾಗಲಿ ಮರಣ ಹೊಂದಿದರೆ  ಮಣ್ಣು ಮಾಡಲು , ಅಗ್ನಿ ಸ್ಪರ್ಶ ಮಾಡಲು ಹಣದ ಸಹಾಯ ಮತ್ತು ಹೆಣ ಹೊರಲು ಸಹಾಯ ಬೇಕಾದಲ್ಲಿ ದಿನದ 24 ಗಂಟೆಯೂ ಸಿದ್ದರಿರುತ್ತಾರೆ ಇವರನ್ನು ಸಂಪರ್ಕಿಸಲು ಇವರ ಮೋಬೈಲ್ ಸಂಖ್ಯೆಗೆ ಕರೆ ಮಾಡಿ :9663582305 

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link