ಜಗಜೀವನರಾಂ ಭವನಕ್ಕೆ ಭೂಮಿ ಪೂಜೆ

ಚಿತ್ರದುರ್ಗ:

      ಚಿತ್ರದುರ್ಗ ಲೋಕಸಭಾ ಸದಸ್ಯ ಎ.ನಾರಾಯಣಸ್ವಾಮಿ ಭಾನುವಾರ ತಾಲೂಕಿನ ದಂಡಿನಕುರುಬರಹಟ್ಟಿಯಲ್ಲಿ ಹನ್ನೆರಡು ಲಕ್ಷ ರೂ.ಗಳ ವೆಚ್ಚದಲ್ಲಿ ಡಾ.ಬಾಬು ಜಗಜೀವನರಾಂ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು.ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಿ.ಟಿ.ರಾಮಕೃಷ್ಣಪ್ಪ, ಸದಸ್ಯರುಗಳಾದ ಅನುಸೂಯಮ್ಮ, ರಾಜೇಶ್ವರಿ, ಪ್ರಸನ್ನಕುಮಾರ್, ನಾಗೇಂದ್ರಪ್ಪ, ನಿವೃತ್ತ ಎ.ಎಸ್.ಐ.ವೇಮಣ್ಣ, ನಗರಂಗೆರೆ ದೇವರಾಜ್, ಬಿ.ಎಸ್.ವಿಜಯಕುಮಾರ್, ಸಿಂಗಾಪುರದ ರಾಮಚಂದ್ರಪ್ಪ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link