ತುಮಕೂರು: ಶ್ರಾವಣ ಮಾಸದ ಭಿಕ್ಷಾಟನೆಗೆ ಆಗಮಿಸಿದ ಕಾಗಿನೆಲೆ ಶ್ರೀ

ತುಮಕೂರು:

     ಜಿಲ್ಲೆಗೆ ಶ್ರಾವಣ ಮಾಸದ ಭಿಕ್ಷಾಟನೆಗೆ ಆಗಮಿಸಿರುವ ಹೊಸದುರ್ಗದ ಶ್ರೀ ಕಾಗಿನೆಲೆ ಕನಕ ಗುರುಪೀಠಠದ ಶ್ರೀ ಈಶ್ವರಾನಂದಪುರಿ ಸ್ವಾಮಿಗಳು ಪ್ರಜಾಪ್ರಗತಿ ಕಾರ್ಯಲಯಕ್ಕೆ ಅಗಮಿಸಿದ ಸಂದರ್ಭದಲ್ಲಿ ಸಂಪಾದಯಕ ಎಸ್ ನಾಗಣ್ಣ , ಉಪ ಸಂಪಾದಕ ಟಿ ಎನ್ ಮಧುಕರ್ ಅವರುಗಳು ಗೌರವಿಸಿದ ಸಂದರ್ಭ ರೇವಣಸಿದ್ದೇಶ್ವರ ಒಡೆಯರ್ ಮತ್ತಿತರರ ಉಪಸ್ಥಿತರಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link