ಕುಣಿಗಲ್
ತಾಲ್ಲೂಕಿನ ಹುಲಿಯೂರುದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಹಳೆಪೇಟೆಯಿಂದ ಅಣತಹಳ್ಳಿ ಮಾರ್ಗವಾಗಿ ಹೋಗುವ ರಸ್ತೆಯ ಪಕ್ಕದಲ್ಲಿರುವ ಕೋಣನಕಟ್ಟೆಗೆ ಬಿದ್ದು ಮೃತಪಟ್ಟಿರುವ ಅಪರಿಚಿತ ಪುರಷನ (52) ಶವ ಪತ್ತೆಯಾಗಿದೆ. ಕಪ್ಪು ಮೈಬಣ್ಣ, ದುಂಡು ಮುಖ, ಸಾಧಾರಣ ಶರೀರ ಉಳ್ಳ ಇದ್ದು ಕಾಫಿ ಬಣ್ಣದ ಅಂಡರ್‍ವೇರ್ ಬಿಟ್ಟರೆ ಮೈ ಮೇಲೆ ಬಟ್ಟೆ ಇರಲಿಲ್ಲ, ಇಂತಹ ವ್ಯಕ್ತಿ ಅಪರಿಚಿತ ಶವ ಪತ್ತೆಯಾಗಿದ್ದು ಎಚ್ಚಿನ ಮಾಹಿತಿಗೆ ಕುಣಿಗಲ್ ಸಿಪಿಐ ಅಥವಾ ಹುಲಿಯೂರುದುರ್ಗ ಪೊಲೀಸರನ್ನು ಸಂಪರ್ಕಿಸಲು ಕೋರಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
