ಕುಮಾರಣ್ಣ ಮಾಡುವ ಆ ಮೂರು ಕೆಲಸ ಯಾವುದು ಗೊತ್ತೆ????

ಬೆಂಗಳೂರು:

       ಕರ್ನಾಟಕದ ಸಿಎಂ ಕುಮಾರಸ್ವಾಮಿ ಅವರು ದಿನನಿತ್ಯ ಮರೆದೆ ಮಾಡೋ ಆ ಮೂರೇ ಮೂರು ಕೆಲಸ ಯಾವುದೆಂದು ಗೊತ್ತೇ? ಎಂದು ಬಿಜೆಪಿ ಕರ್ನಾಟಕ ಟ್ವೀಟ್ ಮೂಲಕ ವ್ಯಂಗ್ಯ ಮಾಡಿದೆ.

        ಬಿಜೆಪಿ ತಮ್ಮ ಟ್ವೀಟ್ ನ ಮೊದಲ ಸಾಲಿನಲ್ಲಿ ಸಿಎಂ ಕುಮಾರಸ್ವಾಮಿ ಅವರ ದಿನಚರಿಯ ಪಟ್ಟಿ ಎಂದು ಆರಂಭಿಸಿ, ಬಳಿಕ ನಿತ್ಯವು ಮೂರು ಹೊತ್ತು ಸಿಎಂ ಏನೇನು ಕೆಲಸ ಮಾಡುತ್ತಾರೆ ಎನ್ನುವುದನ್ನು ಸವಿವರವಾಗಿ ವಿವರಿಸಲಾಗಿದ್ದು ಅದು ಏನು ಎಂದು ನೋಡಿದರೆ.