ತಿಪಟೂರು :
ಇತಿಹಾಸ ಪ್ರಸಿದ್ಧ ಕೆರೆಯಲ್ಲಿ ಒಂದಾದ ಅಂದಿನ ಬಾವಿಗೆ ಗಣಪತಿ ವಿಸರ್ಜಿಸುವ ಸಂದರ್ಭದಲ್ಲಿ ನೀರಿಗಿಳಿದ ವ್ಯಕ್ತಿಯೋರ್ವ ಅಸುನೀಗಿದ ಘಟನೆ ನಡೆದಿದೆ.ತಾಲ್ಲೂಕಿನ ಗೌಡನಕಟ್ಟೆ ಗ್ರಾಮದ ಮಲ್ಲಿಕಾರ್ಜುನ್(35) ಎಂಬಾತ ಮೃತ ದುರ್ದೈವಿ ತಾಲ್ಲೂಕಿನ ಅಯ್ಯನ ಬಾವಿಯಲ್ಲಿ ಗಣಪತಿ ವಿಸರ್ಜನೆ ವೇಳೆ ಗಣಪತಿ ವಿಸರ್ಜನೆಯ ನಂತರ ಈಜಾಡಲು ಹೋದ ವ್ಯಕ್ತಿ ಕಾಲು ಜಾರಿ ನೀರಿಗೆ ಬಿದ್ದು ಅಸುನೀಗಿದ್ದು ಅಗ್ನಿಶಾಮಕ ಇಲಾಖೆ ಶವವನ್ನು ಹೊರೆತೆಗೆದರು.ಪ್ರಕರಣ ತಿಪಟೂರು ತಾಲೂಕು ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಶವವನ್ನು ಹೊರತೆಗೆಯಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ