ಮಾನಸಿಕ ಖಿನ್ನತೆಯಿಂದ ನೇಣು ಹಾಕಿಕೊಂಡು ವ್ಯಕ್ತಿಯ ಸಾವು

ಹೊಳಲ್ಕೆರೆ

         ತಾಲ್ಲೂಕು ನಾಗರಘಟ್ಟಗ್ರಾಮದ ವಾಸಿ ಶಿವಪ್ಪ(50) ರವರು ಈಗ್ಗೆ 6 ತಿಂಗಳಿನಿಂದ ಯಾವುದೋಕಾರಣಕ್ಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದು ಮನೆಯಲ್ಲಿಯಾರನ್ನೂ ಮಾತನಾಡಿಸದೆಒಂಟಿಯಾಗಿದ್ದು, ಮನೆಯ ಹೊರಗಡೆಎಲ್ಲರೂ ಮಲಗಿದ್ದಾಗ ಶಿವಪ್ಪನು ಮನೆಯ ಒಳಗೆ ಮನೆಯಅಟ್ಟದತೊಲೆಗೆ ಸೀರೆಯಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ಈ ಬಗ್ಗೆ ಚಿತ್ರಹಳ್ಳಿ ಗೇಟ್ ಪೊಲೀಸ್‍ಠಾಣೆಯಲ್ಲಿ ಪ್ರಕರಣದಾಖಲಾಗಿರುತ್ತದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link