ಹುಬ್ಬಳ್ಳಿ:
ಬುಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಮಾಡಿದ್ದ ಮೀಟೂ ಆರೋಪ ವಿರುದ್ಧ ಮಾತನಾಡಿ ಸುದ್ಧಿ ಮಾಡಿದ್ದ ನಟಿ ಹರ್ಷಿಕಾ ಪೂಣಚ್ಚ ಇದೀಗ ಸ್ವತಃ ತಾವೆ ಮೀಟೂ ಎಂದಿದ್ದಾರೆ.
ಹರ್ಷಿಕಾ ಅವರು ತಾನು ಲೈಂಗಿಕ ಕಿರುಕುಳದ ಬಲಿಪಶುವಾಗಿದ್ದ ಕರಾಳ ಅನುಭವವನ್ನು ಬಿಚ್ಚಿಟ್ಟಿದ್ದಾರೆ . ಆ ಕಾರಣಕ್ಕಾಗಿಯೇ ತಾವು ಬಾಲಿವುಡ್ ನಿಂದ ಮರಳಿ ಬಂದಿರುವುದಾಗಿ ಹೇಳಿಕೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








