ಚಿತ್ರದುರ್ಗ
ಹಿರಿಯ ರಂಗಕರ್ಮಿ, ಪತ್ರಕರ್ತ ಗುಡಿಹಳ್ಳಿ ನಾಗರಾಜ್ ಅವರ ಬೆಂಗಳೂರಿನ ನಿವಾಸಕ್ಕೆ ಮುರುಘಾಮಠದ ಡಾ.ಶಿವಮೂರ್ತಿ ಮುರುಘರಾಜೇಂದ್ರ ಶರಣರು ಬೇಟಿ ನೀಡಿ ಅವರ ಆರೊಗ್ಯ ವಿಚಾರಿಸಿದರು ಆನಾರೋಗ್ಯದ ಕಾರಣ ಗುಡಿಹಳ್ಳಿ ನಾಗರಾಜ್ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಭಾನುವಾರ ಆಸ್ಪತ್ರೆಯಿಂದ ಅವರನ್ನು ಮನೆಗೆ ಕರೆತರಲಾಗಿದೆ. ಈ ವೇಳೆ ಮುರುಘಾ ಶರಣರು ಬೇಟಿ ಮಾಡಿ ಆರೋಗ್ಯ ವಿಚಾರಣೆ ಮಾಡಿದರಲ್ಲದೆ, ಬೇಗ ಗುಣಮುಖರಾಗುವಂತೆಯೂ ಹಾರೈಸಿದರು ಮುರುಘಾಮಠದ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಇನ್ನಿತರರು ಈ ಸಂದರ್ಭದಲ್ಲಿ ಹಾಜರಿದ್ದರು