ತಂದೆಯಾದ ಯಶ್,ಯಾವ ಮಗು ಗೊತ್ತಾ!?

ಬೆಂಗಳೂರು:
       ಸ್ಯಾಂಡಲ್ ವುಡ್  mr. and mrs. ರಾಮಚಾರಿ  ಜೋಡಿಯ ಮನೆಗೆ  ಹೊಸ ಅತಿಥಿ ಬಂದಿದ್ದಾರೆ . ಈ ಸ್ಟಾರ್ ಜೋಡಿಗೆ ದೇವರು ಹೆಣ್ಣು ಮಗುವೊಂದನ್ನು  ಕರುಣಿಸಿದ್ದಾನೆ .
    ಖಾಸಗಿ ಆಸ್ಪತ್ರೆಯಲ್ಲಿ  ಬೆಳಗ್ಗೆ 6 ಗಂಟೆಗೆ ಹೆಣ್ಣು ಮಗುವಿಗೆ ರಾಧಿಕಾ ಪಂಡಿತ್ ಜನ್ಮ ನೀಡಿದ್ದಾರೆ.  ತಾಯಿ- ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ ಎಂದು ಯಶ್ ತಿಳಿಸಿದ್ದಾರೆ.

Recent Articles

spot_img

Related Stories

Share via
Copy link