ಬರಗೂರು ;
ಸಿರಾ ತಾಲ್ಲೂಕಿನ ಹುಲಿಕುಂಟೆ ಹೋಬಳಿಯ ಬರಗೂರು ಸಮೀಪದ ಹಾರೋಗೆರೆ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತಕ್ಕೆ ನೂತನ ಅಧ್ಯಕ್ಷರಾಗಿ ಹಾರೋಗೆರೆ ಹೆಚ್.ಆನಂದ್ ಚುನಾವಣೆ ಮೂಲಕ ಆಯ್ಕೆಗೊಂಡರೆ ಉಪಾಧ್ಯಕ್ಷರ ಸ್ಥಾನಕ್ಕೆ ನರಸಿಂಹಮೂರ್ತಿ ಆವಿರೋಧ ಆಯ್ಕೆಯಾಗಿದ್ದಾರೆ.
ಹಾರೋಗೆರೆ ಪ್ರಕಾಶ್, ಜಯಲಕ್ಷ್ಮೀ ತಿಮ್ಮರಾಜು, ಮಂಗಳಮ್ಮ ಕುಮಾರ್, ದೀನೇಶ್, ಕೃಷ್ಣಪ್ಪ, ಬೀರನಹಳ್ಳಿಯ ರಾಮಣ್ಣ, ಮುದ್ದರಾಜು, ತೀಪ್ಪೇಸ್ವಾಮಿ, ರಾಮಚಂದ್ರಪ್ಪ ಇವರು ಆಡಳಿತ ಮಂಡಳಿಯ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ, ಕಾರ್ಯದರ್ಶಿ ಬಸವರಾಜು,ಸಿದ್ದೇಶ್, ಕರಿಯಪ್ಪ, ಪ್ರಮುಖರಾದ ಹಾರೋಗೆರೆ ಡಾ.ಚಂದ್ರಶೇಖರ್ ಗೌಡ, ಕೆ. ಬೈರೇಗೌಡ, ಯಲಪೇನಹಳ್ಳಿ ಕೃಷ್ಣೇಗೌಡ್ರು, ಮಹಾಲಿಂಗಪ್ಪ, ಗ್ರಾಪಂ ಸದಸ್ಯರಾದ ದೊಡ್ಡೇಗೌಡ, ಹನುಮಂತರಾಯಪ್ಪ, ದೊಡ್ಡಬೆಟ್ಟಯ್ಯ, ಮಂಜುನಾಥ್, ರಾಜಮ್ಮ, ಬಾಳಪ್ಪ, ಬೀರನಹಳ್ಳಿ ರಾಮಣ್ಣ, ಬೀರಪ್ಪ, ತಿಮ್ಮರಾಜು, ಮಾರಪ್ಪನಹಳ್ಳಿ ಪಾಂಡುರಂಗಪ್ಪ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
