ಮಲಬಾರ್ ಗೋಲ್ಡ್ & ಡೈಮಂಡ್ಸ್‍ನಿಂದ ವರಮಹಾಲಕ್ಷ್ಮಿ ಹಬ್ಬದ ಕೊಡುಗೆಗಳು

ತುಮಕೂರು:

   ಮಲಬಾರ್ ಗೋಲ್ಡ್ & ಡೈಮಂಡ್ಸ್ ಕರ್ನಾಟಕದಾದ್ಯಂತ ವರಮಹಾಲಕ್ಷ್ಮಿ ಹಬ್ಬದ ಕೊಡುಗೆಗಳು. ಈ ಆಫರ್ ಆಗಸ್ಟ್ 2 ವರೆಗೆ ಇರಲಿದೆ ,ಚಿನ್ನಾಭರಣಗಳ ಮೇಕಿಂಗ್ ಚಾರ್ಜಸ್‍ನಲ್ಲಿ 20% ರಿಂದ 50% ಡಿಸ್ಕೌಂಟ್, ವಜ್ರದ ಮೌಲ್ಯದಲ್ಲಿ 25% ವರೆಗೆ ಡಿಸ್ಕೌಂಟ್ , 0% ಕಡಿತ 22 ಏಖಿ ಹಳೆಯ ಚಿನ್ನದ ವಿನಿಮಯದ ಮೇಲೆ.  ಮುಂಗಡವಾಗಿ 10% ರಿಂದ ಪಾವತಿಸುವ ಮೂಲಕ ಆಭರಣಗಳನ್ನು ಕಾಯ್ದಿರಿಸಿ ಮತ್ತು ಚಿನ್ನದ ದರದಲ್ಲಾಗುವ ಏರಿಳಿತದಿಂದ ಸಂರಕ್ಷಿಸಲ್ಪಟಿದೆ . ನಿಮ್ಮ ಹಳೆಯ ಚಿನ್ನಕ್ಕೆ ಗರಿಷ್ಠ ಮೌಲ್ಯ ಪಡೆಯಿರಿ .

    ಈ ಗ್ರಾಹಕ ಸ್ನೇಹಿ ಉಡುಗೊರೆಯಲ್ಲದೆ, ಮಲಬಾರ್ ಗೋಲ್ಡ್ & ಡೈಮಂಡ್ಸ್ ಹಳೆಯ ಚಿನ್ನಾಭರಣಗಳನ್ನು ಖರೀದಿ ಮಾಡಲಿದೆ. ಆಭರಣಗಳನ್ನು ಎಲ್ಲಿಯೇ ಖರೀದಿ ಮಾಡಿದ್ದರೂ ಅವುಗಳನ್ನು ಖರೀದಿಸಲಾಗುತ್ತದೆ. ಈ ಕೊಡುಗೆ ಎಲ್ಲಾ ಶೋರೂಂಗಳಲ್ಲಿಯೂ ಲಭ್ಯವಿದೆ. ಕೆವೈಸಿ ಮಾರ್ಗಸೂಚಿಗಳನ್ವಯ ಪೇಮಂಟ್ಸ್‍ನ್ನು ಚೆಕ್ ಅಥವಾ ಆರ್‍ಟಿಜಿಎಸ್ ಮೂಲಕ ಮಾಡಲಾಗುತ್ತದೆ.

    ಗ್ರಾಹಕರು ಶೇ.10 ರಷ್ಟು ಹಣವನ್ನು ಪಾವತಿಸಿ ಆಭರಣಗಳನ್ನು ಮುಂಗಡವಾಗಿ ಬುಕ್ ಮಾಡಬಹುದಾಗಿದೆ. ಇದರಿಂದ ಚಿನ್ನಾಭರಣಗಳ ಬೆಲೆ ಏರಿಕೆಯ ಹೊರೆಯನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ಈ ಆಫರ್ ಅನ್ನು ಪಡೆಯುವುದರೊಂದಿಗೆ ಗ್ರಾಹಕರು ಕಾಯ್ದಿರಿಸಿದ ದರ ಅಥವಾ ಚಾಲ್ತಿಯಲ್ಲಿರುವ ಮಾರುಕಟ್ಟೆಯ ದರ ಇದರಲ್ಲಿ ಯಾವುದು ಕಡಿಮೆ ಇರುತ್ತದೋ ಆ ದರದಲ್ಲಿ ಚಿನ್ನಾಭರಣಗಳನ್ನು ಖರೀದಿಸಬಹುದಾಗಿದೆ.

    ಇದಲ್ಲದೆ, ಮಲಬಾರ್ ಗೋಲ್ಡ್ & ಡೈಮಂಡ್ಸ್ ಗ್ರಾಹಕರಿಗೆ ಆನ್‍ಲೈನ್ ಮೂಲಕ ಆಭರಣಗಳ ಖರೀದಿಯ ಸೌಲಭ್ಯವನ್ನೂ ನೀಡುತ್ತಿದೆ. ಗ್ರಾಹಕರು www.malabargoldanddiamonds.com ಗೆ ಭೇಟಿ ನೀಡಿ ತಮ್ಮ ನೆಚ್ಚಿನ ಆಭರಣಗಳನ್ನು ಖರೀದಿ ಸಬಹುದಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap