ಮಲಬಾರ್ ಗೋಲ್ಡ್ & ಡೈಮಂಡ್ಸ್ ನಿಂದ ಮಾನ್ಸೂನ್ ಪ್ರೈಸ್ ಪ್ರಾಮಿಸ್ ಅಭಿಯಾನ ಆರಂಭ

ಬೆಂಗಳೂರು:

 ದೇಶದಲ್ಲಿ ಅತಿದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಚಿನ್ನ ಮತ್ತು ವಜ್ರದ ರೀಟೇಲ್ ಚೈನಾಗಿರುವ ಕಂಪನಿಗಳಲ್ಲಿ ಒಂದಾಗಿರುವ ಮಲಬಾರ್ ಗೋಲ್ಡ್ & ಡೈಮಂಡ್ಸ್ ಕರ್ನಾಟಕದಾದ್ಯಂತ ಮಾನ್ಸೂನ್ ಪ್ರೈಸ್ ಪ್ರಾಮಿಸ್ ಅಭಿಯಾನವನ್ನು ಆರಂಭಿಸಿದೆ. ಈ ಅಭಿಯಾನದಲ್ಲಿ ಗ್ರಾಹಕರಿಗೆ ವಿವಿಧ ಬಗೆಯಲ್ಲಿ ಹಲವಾರು ಆಫರ್‍ಗಳನ್ನು ನೀಡುತ್ತಿದೆ. 

ಆಫರ್ ವಿವರಗಳ:

• ಚಿನ್ನಾಭರಣಗಳ ಮೇಕಿಂಗ್ ಚಾರ್ಜಸ್‍ನಲ್ಲಿ 20% ರಿಂದ 50% ಡಿಸ್ಕೌಂಟ್
• ವಜ್ರದ ಮೌಲ್ಯದಲ್ಲಿ 25% ವರೆಗೆ ಡಿಸ್ಕೌಂಟ್
• 0% ಕಡಿತ 22 ಹಳೆಯ ಚಿನ್ನದ ವಿನಿಮಯದ ಮೇಲೆ.
• ಮುಂಗಡವಾಗಿ 10% ರಿಂದ ಪಾವತಿಸುವ ಮೂಲಕ ಆಭರಣಗಳನ್ನು ಕಾಯ್ದಿರಿಸಿ ಮತ್ತು ಚಿನ್ನದ ದರದಲ್ಲಾಗುವ ಏರಿಳಿತದಿಂದ ಸಂರಕ್ಷಿಸಲ್ಪಡಿ
• ನಿಮ್ಮ ಹಳೆಯ ಚಿನ್ನಕ್ಕೆ ಗರಿಷ್ಠ ಮೌಲ್ಯ ಪಡೆಯಿರಿ

     ಈ ಗ್ರಾಹಕ ಸ್ನೇಹಿ ಉಡುಗೊರೆಯಲ್ಲದೇ, ಮಲಬಾರ್ ಗೋಲ್ಡ್ & ಡೈಮಂಡ್ಸ್ ಹಳೆಯ ಚಿನ್ನಾಭರಣಗಳನ್ನು ಖರೀದಿ ಮಾಡಲಿದೆ. ಆಭರಣಗಳನ್ನು ಎಲ್ಲಿಯೇ ಖರೀದಿ ಮಾಡಿದ್ದರೂ ಅವುಗಳನ್ನು ಖರೀದಿಸಲಾಗುತ್ತದೆ. ಈ ಕೊಡುಗೆ ಎಲ್ಲಾ ಶೋರೂಂಗಳಲ್ಲಿಯೂ ಲಭ್ಯವಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link