ತುಮಕೂರು :
ತುಮಕೂರು ನಗರದ ಕಾಂಗ್ರೆಸ್ ಮುಂಖಂಡರಾದ ನಿಕೇತ್ ರಾಜ್ ಅವರು ಕರ್ನಾಟಕ ಪ್ರದೇಶ ಕಾಂಗ್ರಸ್ ಪಕ್ಷದ ರಾಜಕೀಯ ನಾಯಕತ್ವ ಮತ್ತು ಆಡಳಿತಾತ್ಮಕ ಘಟಕದ ಸಂಚಾಲಕರಾಗಿ ಆಯ್ಕೆಯಾಗಿದ್ದಾರೆ , ಇವರ ಈ ಆಯ್ಕೆ ತುಮಕೂರು ಕಾಂಗ್ರೆಸ್ ಘಟಕಕ್ಕೆ ಹೆಮ್ಮ ತಂದಿದೆ ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡರುಗಳು ಸಂತಸ ವ್ಯಕ್ತ ಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ