ತುಮಕೂರು
ಇಂದು(ದಿನಾಂಕ:15-10-2020) ನಿಗಧಿಪಡಿಸಿದ್ದ ತುಮಕೂರು ಜಿಲ್ಲಾ ಪಂಚಾಯತಿಯ ಅಧ್ಯಕ್ಷರ ವಿರುದ್ಧದ ಅವಿಶ್ವಾಸ ಸೂಚನೆಯ ಸಭೆಯನ್ನು ಮಾನ್ಯ ಉಚ್ಛ ನ್ಯಾಯಾಲಯವು ನೀಡಿರುವ ಆದೇಶದನ್ವಯ ರದ್ದುಪಡಿಸಲಾಗಿದೆ.
ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ದಾಖಲಾಗಿರುವ ರಿಟ್ ಅರ್ಜಿ ಸಂಖ್ಯೆ 11364/2020ರಲ್ಲಿ ದಿನಾಂಕ:14-10-2020ರಂದು ನೀಡಿರುವ ಆದೇಶದಂತೆ ಈ ಕಛೇರಿಯಿಂದ ನೀಡಲಾದ ನೋಟೀಸನ್ನು ರದ್ದುಪಡಿಸಿರುವುದರಿಂದ ದಿನಾಂಕ:15-10-2020ರಂದು ನಿಗಧಿಪಡಿಸಲಾಗಿದ್ದ ಅವಿಶ್ವಾಸ ಸೂಚನೆಯ ಕುರಿತ ಸಭೆಯನ್ನು ರದ್ದುಪಡಿಸಲಾಗಿರುತ್ತದೆ ಎಂದು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ನವೀನ್ ರಾಜ್ ಸಿಂಗ್ ಅವರು ತಿಳಿಸಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ