ದಾವಣಗೆರೆ
ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿ ಘಟಕ ಆಯೋಜಿಸಿದ್ದ ಯುಜಿಸಿ-ನೆಟ್, ಕೆ-ಸ್ಲೆಟ್ ಪರೀಕ್ಷಾ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಸ್. ವಿ. ಹಲಸೆ, ಕುಲಸಚಿವ ಪ್ರೊ.ಪಿ. ಕಣ್ಣನ್, ಪರೀಕ್ಷಾಂಗ ಕುಲಸಚಿವ ಪ್ರೊ. ಬಸವರಾಜ ಬಣಕರ, ಹಿಂದುಳಿದ ವರ್ಗಗಳ ಘಟಕದ ಸಂಚಾಲಕ ಕುಮಾರ್ ಸಿದ್ಧಮಲ್ಲಪ್ಪ, ಟೈಮ್ಸ್ ಸಂಸ್ಥೆ ಪ್ರೊ. ನಾಗರಾಜ್ ಉಪಸ್ಥಿತರಿದ್ದರು.