ತುಮಕೂರು
ತೀವ್ರವಾದ ಅನಾರೋಗ್ಯದ ಹಿನ್ನೆಲೆಯಲ್ಲಿ ಕರೊನಾ ಸೈನಿಕ ಹೋಂಗಾರ್ಡ್ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿ ನಡೆದಿದೆ.ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೆಲಸಮಾಡ್ತಿದ್ದ ಹೋಂಗಾರ್ಡ್ ಹನುಮಂತು ಅನಾರೋಗ್ಯದ ನಡುವೆಯೂ ಕರೊನಾ ಡ್ಯೂಟಿ ಮಾಡುತ್ತಿದ್ದರು.
ತಾಲ್ಲೂಕಿನ ಗೌರಗಾನಹಳ್ಳಿಯವರಾದ ಇವರು ಅನಾರೊಗ್ಯ ಹಿನ್ನೆಲೆ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದು ಇಂದು ಸಾವನ್ನಪ್ಪಿದ್ದಾರೆ. ತೀರಾ ಬಡ ಕುಟುಂಬದಲ್ಲಿದ್ದ ಇವರಿಗೆ ಹನುಮಂತು ಆಧಾರವಾಗಿದ್ದರು, ಇವರ ಸಾವಿನಿಂದ ಕುಟುಂಬ ಸಂಕಷ್ಟದಲ್ಲಿದ್ದು ಪರಿಹಾರಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ತೀರ ಬಡ ಕುಟುಂಬವಾಗಿದ್ದ ಕನ್ನಡ ಹನುಮಂತು ಕುಟುಂಬಕ್ಕೆ ಸರ್ಕಾರದಿಂದ ನೆರವಿಗೆ ಮನವಿ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ