ಪಾವಗಡ :
ಪಟ್ಟಣದ ತುಮಕೂರು ರಸ್ತೆಯ ರಾಯಲ್ ರೇಸಾರ್ಟ್ ಸಮೀಪದಲ್ಲಿ ದ್ವೀಚಕ್ರವಾಹನಕ್ಕೆ ಆಪರಿಚಿತ ವಾಹನ ಡಿಕ್ಕಿ ಹೋಡೆದು ಬೈಕ್ ಸವಾರ ಸಾವನ್ನಪ್ಪಿದ ಘಟನೆ ನಡೆದಿದೆ.
ಕಣಿವೇನಹಳ್ಳಿ ಗ್ರಾಮದ ನವೀನ್ 19 ಮೃತನಾಗಿದ್ದು , ಪಟ್ಟಣದಿಂದ ಸ್ವಗ್ರಾಮ ಕಣಿವೇನಹಳ್ಳಿಗೆ ದ್ವೀಚಕ್ರವಾಹನದಲ್ಲಿ ನವೀನ್ ಮತ್ತು ಅಂಭಿಕಾ ತೆರಳುವಾಗ ರಾಯಲ್ ರೇಸಾರ್ಟ್ ಸಮೀಪದಲ್ಲಿ ಯಾವುದೋ ಅಪರಿಚಿತ ವಾಹನ ಡಿಕ್ಕಿ ಹೋಡೆದಾ ಪರಿಣಾಮ ಗಂಬೀರವಾಗಿ ಗಾರಗೊಂಡ ಇಬ್ಬರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೋಯ್ಯುವಾಗ ಮದುಗಿರಿ ಸಮೀಪ ನವೀನ್ ಸಾವನ್ನಪ್ಪಿರುತ್ತಾರೆ , ಅಂಭಿಕಾರನ್ನು ಹೆಚ್ಚಿನ ಚಿಕಿತ್ಸೆಗೆ ಕರೆದೋಯ್ಯಲಾಗಿದೆ.
ಘಟನೆಯ ಸಂಬಂದ ಪಟ್ಟಣದ ಪೋಲಿಸರು ಸ್ಥಳಕ್ಕೆ ಬೇಟಿ ನೀಡಿ ಪ್ರಕರಣದಾಖಲಿಸಿಕೊಂಡಿರುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
