ಹೊನ್ನಾಳಿ
ಗುರುಭವನದಲ್ಲಿ ಶನಿವಾರ ಹಮ್ಮಿಕೊಂಡ ಹೊನ್ನಾಳಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಮತ್ತು ನೌಕರರ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಬಿಇಒ ಜೆ.ಇ. ರಾಜೀವ್ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಎಚ್.ಕೆ. ಚಂದ್ರಶೇಖರಪ್ಪ, ಉಪಾಧ್ಯಕ್ಷೆ ಬಿ.ಎಸ್. ಸಾವಿತ್ರಮ್ಮ, ನಿರ್ದೇಶಕರಾದ ಎಂ. ನಾಗರಾಜಪ್ಪ, ಎ. ಶೇಖರಪ್ಪ, ಜಿ.ಎಸ್. ತಿಮ್ಮಪ್ಪ, ಎಂ. ಸಿದ್ಧಪ್ಪ, ಬಿ. ಮಹಮ್ಮದ್ ರಫಿ, ಎಂ. ರುದ್ರಯ್ಯ, ಎಂ.ಎಚ್. ಕೋಟ್ಯಪ್ಪ, ಕೆ. ಪ್ರಭು, ಎ. ಓಂಕಾರಪ್ಪ, ಎಸ್. ಮಂಜುಳಾ, ತಾಪಂ ಇಒ ಕೆ.ಸಿ. ಮಲ್ಲಿಕಾರ್ಜುನ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಕೆ. ಪುರುಷೋತ್ತಮ್, ಕಾರ್ಯದರ್ಶಿ ಸುರೇಶ್ ಮಾಳಿಗಿ, ಸಂಘಗಳ ಪದಾಧಿಕಾರಿಗಳು, ಎಲ್ಲಾ ಶಿಕ್ಷಕರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ