ಚಿತ್ರದುರ್ಗ
ಮಿನಿ ಊಟಿ ಎಂದೇ ಪ್ರಸಿದ್ದಿಯಾಗಿರುವ ಜೋಗಿಮಟ್ಟಿ ವನ್ಯಜೀವಿಧಾಮದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದೆ, ಚಿತ್ರದುರ್ಗದ ಛಾಯಾಗ್ರಾಕ ನಾಗರಾಜ್ ತಮ್ಮ ಕ್ಯಾಮಾರಾದಲ್ಲಿ ಬೃಹತ್ ಗಾತ್ರದ ಹೆಬ್ಬಾವಿನ ಚಲನವಲನಗಳನ್ನು ಸೆರೆಹಿಡಿದಿದ್ದಾರೆ .ಇದೇ ಮೊದಲ ಭಾರಿಗೆ ಇಷ್ಟು ದೊಡ್ಡ ಗಾತ್ರದ ಹಾವು ಟ್ರೆಕ್ಕಿಂಗ್ ಜೋನ್ ನಲ್ಲಿ ಕಾಣಿಸಿರುವುದು ಭಯ ಹುಟ್ಟುವಂತೆ ಮಾಡಿದೆ, ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಜೋಗಿಮಟ್ಟಿ ಅರಣ್ಯ ಪ್ರದೇಶಕ್ಕೆ ಜನರು ವಾಯು ವಿಹಾರಕ್ಕೆ ತೆರಳುತ್ತಾರೆ, ಭಾನುವಾರ ಚಾರಣಿಗರು ಹೆಚ್ಚಾಗಿ ತೆರಳುವ ಸ್ಥಳದಲ್ಲಿ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
