ಜೂಜು ಅಡ್ಡೆಯ ಮೇಲೆ ಸಿ.ಎಸ್.ಪುರ ಪೊಲೀಸರ ದಾಳಿ…!

ಗುಬ್ಬಿ:

         ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ಪರಪ್ಪ ಸ್ವಾಮಿ ದೇವಾಲಯದ ಸಮೀಪ ಜುಜೂಟದಲ್ಲಿ ತೊಡಗಿದ್ದ 12 ಜನರ ಮೇಲೆ ದಾಳಿ.
ದಾಳಿ ನಡೆದಿದೆ ಅದರಲ್ಲಿ ಒಂದು ಬೈಕ್. ಏಳು.ಮೊಬೈಲ್ ಫೋನು.ಪಣಕ್ಕಿಟ್ಟಿದ್ದ 3200 ರೂ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಏಂದು ತಿಳಿದು ಬಂದಿದೆ . ಪಿ ಎಸ್ ಐ ಹನುಮಂತರಾಯಪ್ಪ ನೇತೃತ್ವದಲ್ಲಿ ದಾಳಿ ನಡೆಸಿದ ಸಿಬ್ಬಂದಿ . ಸಿ.ಎಸ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ