ರೆಡ್ ಕ್ರಾಸ್ ವತಿಯಿಂದ ಜಿನಿವಾ ಕನ್ವ್‍ಕ್ಷನ್ ದಿನ ಆಚರಣೆ

ತುಮಕೂರು

     ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಭಾರತೀಯ ರೆಡ್‍ಕ್ರಾಸ್ ಸಹಯೋಗದಲ್ಲಿ ಜಿನಿವಾ ಕನ್ವ್‍ಕ್ಷನ್ ದಿನವನ್ನು ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ರಾಜ್ಯ ರೆಡ್‍ಕ್ರಾಸ್ ಸಂಸ್ಥೆಯ ಸಭಾತಿಗಳಾದ ಎಸ್.ನಾಗಣ್ಣವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಬಾಪೂಜಿ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಬಸವಯ್ಯರವರು ಮತ್ತು ಸದಸ್ಯರಾದ ಸುಭಾಷಿನಿ ರವೀಶ್, ಎಸ್.ಆರ್.ಪ್ರಭು, ಮಧು ಕುಮಾರ್ ಭಾಗವಹಿಸಿದ್ದರು.

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link