ತುಮಕೂರು
ನಗರದ ಕ್ಯಾತ್ಸಂದ್ರದ ಕವಿತಾಕೃಷ್ಣ ಸಾಹಿತ್ಯ ಮಂದಿರದಲ್ಲಿ ವಿದ್ಯಾವಾಚಸ್ಪತಿ ಡಾ. ಕವಿತಾಕೃಷ್ಣರವರ 71ನೇ ವಾರ್ಷಿಕ ಹುಟ್ಟುಹಬ್ಬ ದಂದು ಕರ್ನಾಟಕ ರೆಡ್‍ಕ್ರಾಸ್ ಛೇರ್ಮನ್ ಎಸ್.ನಾಗಣ್ಣನವರು ಶುಭಾಶಯ ಕೋರಿ ಅಭಿನಂದಿಸಿದರು. ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಾಕುಮಾರ್, ಅನಿಲ್ ಕುಮಾರ್, ಎಂ.ವಿ.ನಾಗಣ್ಣ, ವಿಠಲ್ ಸಿಂಗ್ ಮುಂತಾದವರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ