ಬೆಂಗಳೂರು:
ನಾನು ಮೊದಲಿನಿಂದಲೂ ವಂಶಪಾರಂಪರ್ಯ ಅಧಿಕಾರವನ್ನ ವಿರೋಧಿಸಿಕೊಂಡು ಬಂದೆ ಆಡಳಿತ ನಡೆಸೋದಕ್ಕೆ ಅರ್ಹತೆ ಇಲ್ಲದಿದ್ದರು, ನಾನು ಆ ವಂಶದಲ್ಲಿ ಹುಟ್ಟಿದೆ ಹೀಗಾಗಿ ನಾನು ದೇಶ ಆಳುತ್ತೇನೆ ಅನ್ಮೋದನ್ನ ಒಪ್ಪೋದಕ್ಕೆ ಸಾಧ್ಯವಾಗದ ಮಾತು ಕೆಲವರಿಗೆ ಸಂಸಾರವೇ ರಾಷ್ಟ್ರ ಆದ್ರೆ ನನಗೆ ರಾಷ್ಟ್ರವೇ ಸಂಸಾರ ಅನ್ನೋದು ಮೋದಿ ಅವರ ಮಾತು ಆದ್ರೂ ಸಾವಿರಾರು ಮಂದಿ ಅವರಿಗೆ ಜೈ ಎನ್ನುತ್ತಿದ್ದಾರೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಎಂದು ರಾಹುಲ್ ಗೆ ಟೀಕೆಅವರು ಬೇಲ್ ಮೇಲೆ ಇರುವರು, ಅವರು ತಪ್ಪು ಮಾಡಲಿಲ್ಲ ಅಂದ್ರೆ ಯಾಕೆ ಬೇಲ್ ಮೇಲೆ ಇರಬೇಕು.
ತಪ್ಪು ಮಾಡಿದ್ರೆ ಜೈಲಿಗೆ ಹೋಗೋಣ, ತಪ್ಪು ಮಾಡಿಲ್ಲ ಅಂದ್ರೆ ಜನತೆ ಮಧ್ಯೆ ತಲೆ ಎತ್ತಿ ಓಡಾಡೋಣ ಮೋದಿ ಅವರು ೫ ವರ್ಷಗಳಲ್ಲಿ ಒಂದು ಹಗರಣ ಇಲ್ಲ ಇದು ದೇಶಕ್ಕೆ ಕೊಟ್ಟ ದೊಡ್ಡ ಆಡಳಿತ ಆರ್ಥಿಕ ವ್ಯವಸ್ಥೆ ಯಲ್ಲಿ ದೇಶ ಇವತ್ತು ಚೈನಾಗೆ ಪೋಟಿ ನೀಡಿತ್ತಿದೆ ಅದಕ್ಕೆ ಮೋದಿ ಅವರ ತಪಸ್ಸು ಕಾರಣ.
ರಫೇಲ್ ವಿಚಾರ ಪ್ರಸ್ತಾಪಿಸಿದ ಎಸ್ ಎಂಕೆ ಕಾಂಗ್ರೆಸ್ ನಾಯಕರೂ ಸಾಕಷ್ಟು ಆರೋಪಗಳನ್ನ ಮಾಡಿದ್ರು ಆದ್ರೆ ಅವರ ಆರೋಪದಲ್ಲಿ ಸತ್ವ, ಸತ್ಯ ಎರಡು ಇಲ್ಲ ಹೀಗಾಗಿ ಆರೋಪಗಳು ಬರುತ್ತವೆ ಹೋಗುತ್ತವೆ ಅವು ಲೆಕ್ಕಕ್ಕೆ ಇಲ್ಲ ಈ ವಿಚಾರ ಚುನಾವಣಾ ಸಂದರ್ಭದಲ್ಲಿ ಚರ್ಚೆ ಆಗಬೇಕಿತ್ತು ಆದ್ರೆ ಅವರಿಗೆ ಲೇಟಾಗಿ ತಿಳಿದು ಬಂದಿದೆ ಅವರು ಆಗದ, ಹೋಗಾದ ಕಾರ್ಯಕ್ರಮಗಳನ್ನ ಜನರಿಗೆ ಕೊಡೊದಾಗಿ ಹೇಳುತ್ತಿದ್ದಾರೆ.
ಅವರಿಗೆ ಗೊತ್ತು ನಾನು ಅಧಿಕಾರಕ್ಕೆ ಬರಲ್ಲ ಅಂತ, ಆದ್ರೂ ಕಾರ್ಯಕ್ರಮಗಳನ್ನ ಕೊಡುತ್ತೇವೆ ಅಂತ ಹೇಳಿಬಿಡ್ತಾರೆ ಮೋದಿ ಅವರು ೫ ವರ್ಷಗಳಲ್ಲಿ ವಿಶ್ವದಲ್ಲಿ ನಮ್ಮವರು ತಲೆ ಎತ್ತಿ ಓಡಾಡುವಂತೆ ಮಾಡಿದ್ದಾರೆ ನಾನು ವಿದೇಶಾಂಗ ಸಚಿವರಾಗಿದ್ದಾಗ ಮಾತುಕತೆ ನಡೆಸಿದ್ದೆ ನಾನು ನಮ್ಮ ಮತ್ತು ಪಾಕ್ ನ ಜೊತೆ ಸಂಬಂಧ ಸುಧಾರಣೆ ಮಾಡೋದಕ್ಕೆ ಕೆಲ ಮಾತುಕತೆ ನಡೆಸಿದೆ ಆದ್ರೆ ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳೋದಿಲ್ಲ ಅನ್ನೋದು ಗೊತ್ತಾಯ್ತು ಪಾಕಿಸ್ತಾನ ಸರ್ಕಾರದ ಮೇಲೆ ಅವರ ಸೈನ್ಯಕ್ಕೆ ಹಿಡಿತ ಇದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








