ಎಂ ಎನ್ ಕೋಟೆ
ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಹೋಬಳಿಯ ಅರೇಹಳ್ಳಿ ಗೇಟ್‍ನ ರೈತ ಸಿದ್ದರಾಮಣ್ಣ ಎಂಬುವರ ತೋಟದಲ್ಲಿ ಕಳೆದ ರಾತ್ರಿ ಸ್ಟಾಟರ್ ಹಾಗೂ ಮೋಟಾರ್ ಕಳ್ಳತನವಾಗಿದೆ. ಪದೇ ಪದೇ ಈತರ ಘಟನೆಗಳು ಈ ಭಾಗದಲ್ಲಿ ನಡೆಯುತ್ತಲೇ ಇವೆ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕು ಎಂದು ಇಲ್ಲಿನ ರೈತರು ಎಚ್ಚರಿಕೆ ನೀಡಿದ್ದಾರೆ. ಚೇಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ