ತಿಪಟೂರು ತಾಲ್ಲೂಕಿನಲ್ಲಿ ವ್ಯಾಪಕ ಮಳೆ…!!!

ತಿಪಟೂರು:

     ನಗರ ಮತ್ತು ತಾಲ್ಲೂಕಿನಲ್ಲಿ ಗುರುವಾರ ರಾತ್ರಿ ವ್ಯಾಪಕವಾದ ಮಳೆಯಾಗಿದೆ. ಕುಪ್ಪಾಳು ಮಳೆ ಮಾಪಕದಲ್ಲಿ 42.9, ರಂಗಾಪುರ ಮತ್ತು ತಡಸೂರಿನಲ್ಲಿ 41 ಮಿಮೀ ಮಳೆಯಾಗಿದೆ.ಈ ಮಳೆಯಿಂದ ರೈತರಲ್ಲಿ ಆಶಾಭಾವ ಮೂಡಿಸಿದೆ. ಕೆಲವೆಡೆ ಮಾತ್ರ ಸಾಧಾರಣ ಮಳೆಯಾಗಿದೆ. ಬಹುತೇಕ ಕಡೆ ಉತ್ತಮ ಮಳೆಯಾಗಿದೆ. ರಾಗಿ ಬಿತ್ತನೆ ಚುರುಕುಗೊಂಡಿವೆ.

      ಮಳೆ ವಿವರ: ತಿಪಟೂರು: 30.5 ಮಿಮೀ, ದಸರೀಘಟ್ಟ 16.8, ಈಚನೂರು 11.2, ಗುರುಗದಹಳ್ಳಿ 22.1, ಹುಚ್ಚಗೊಂಡನಹಳ್ಳಿ 15.2, ಮತ್ತಿಹಳ್ಳಿ 19, ತಡಸೂರು 41.1, ಗುಡಿಗೊಂಡನಹಳ್ಳಿ 38.3, ರಂಗಾಪುರ 41.4, ಹೊನ್ನವಳ್ಳಿ 15.5, ಬಳವನೇರಳು 2, ಸಾರ್ಥವಳ್ಳಿ 13.7, ಗ್ಯಾರಘಟ್ಟ 15.5, ಹಾಲ್ಕುರಿಕೆ 3.5, ಮಣಕೀಕೆರೆ 3.8, ಕಿಬ್ಬನಹಳ್ಳಿ 13, ಅರಳಗುಪ್ಪೆ 25.5, ಬಿಳಿಗೆರೆ 9.6, ಕರಡಿ 24.5, ಹಿಂಡಿಸ್ಕೆರೆ 25.4, ಕುಪ್ಪಾಳು 42.9, ನೊಣವಿನಕೆರೆ 11, ಹುಣಸೇಘಟ್ಟ 30, ಮಸವನಘಟ್ಟ 6.1, ಗುಂಗುರಮಳೆ 11.9. ಬಜಗೂರು 20.3, ನಾಗರಘಟ್ಟ 35, ನೆಲ್ಲಿಕೆರೆ 24.9 ಮಿಮೀ ಮಳೆಯಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link