ದೊಡ್ಡೇರಿ
ಮಧುಗಿರಿ ತಾಲ್ಲೂಕಿನ ದಭೇಗ್ಗಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ಹೋಗಿ ಸುಮಾರು 2ವರ್ಷಗಳು ಕಳೆದರು ಈವರೆಗೂ ದುರಸ್ತಿ ಮಾಡಿಸಿಲ್ಲ ಎಂದು ಗ್ರಾಮಸ್ಥರು ಅರೋಪಿಸಿದಾರೆ ಧಬೇಗ್ಗಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿ ಗಳಾದ ಎಸ್. ಎಂ.ಗೋಲ್ಲಹಳ್ಳಿ .ತೋಣಚಗೊಂಡನಹಳ್ಳಿ .
ಧಬೇಗ್ಗಟ್ಟ ಮೂರು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟುಹೊಗ್ಗಿ ಸುಮಾರು ಎರಡು ವರ್ಷಗಳು ಕಳೆದಿರುವುದರಿಂದ ಕುಡಿಯುವ ನೀರಿಗಾಗಿ ಜನರು ಪರದಾಡುವ ಸ್ಥಿತಿ ನಿರ್ಮಾಣ ವಾಗಿದೆ ದಿನ ನಿತ್ಯದ ತನ್ನ ಕೆಲಸ ಕಾರ್ಯಗಳನ್ನು ಬಿಟ್ಟು ಬೇರೆ ಗ್ರಾಮಗಳಿಗೆ ಹೊಗ್ಗಿ ಸರತಿ ಸಾಲಿನಲ್ಲಿ ನಿಂತು ನೀರು ತದು ಕುಡಿಯುತ್ತಾರೆ ವಯಸ್ಸಾದ ಗ್ರಾಮದ ನಿವೃತ್ತಿ ಶಿಕ್ಷಕ ಶಿವಲಿಂಗಪ್ಪ ಶುದ್ಧ ನೀರನ್ನು ತಂದು ಕುಡಿಯಲು ಅಗದೇ ಗ್ರಾ.ಪಂ. ಸಿಬ್ಬಂದಿ ಬಿಡುವ ನೀರನ್ನೇ ದುಡಿಯುತ್ತಿದ್ದಾರೆ ಸಂಬಂದಪಟ್ಟ ಅಧಿಕಾರಿಗಳಿಗೆ ಹಾಗು ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಸಾರ್ವಜನಿಕರು ಅರ್ಜಿ ನೀಡಿದರೂ ಸಹಾ ಪ್ರಯೋಜನ ವಾಗ್ಗಿಲ್ಲ ಕು ಕುಡಿಯುವ ನೀರಿನ ಘಟಕದ ಜವಾಬ್ದಾರಿಯನ್ನು ಸಂಪೂರ್ಣವಾಗಿ ನಿರ್ಲಕ್ಷ ಧೋರಣೆ ಅನುಸರಿಸಿದ್ದಾರೆ ಎಂದು ಗ್ರಾಮಸ್ಥರುಗಳಾದ ಅಂಗಡಿ ಶೇಕರಪ್ಪ ಗುರುಲಿಂಗಪ್ಪ ಹಾಗೂ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








