ತಿಪಟೂರು :
ನಗರದಲ್ಲಿ ಆರಕ್ಷಕರು ಇನ್ನಷ್ಟು ಎಚ್ಚರಿಕೆಯ ಹೆಜ್ಜೆಯನ್ನಿಟ್ಟಿದ್ದು ಬಿ.ಹೆಚ್.ರಸ್ತೆಯ ಆಜುಬಾಜಿನಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಿ ಸಾರ್ವಜನಿಕರಿಗೆ ರಸ್ತೆಯಲ್ಲಿ ಅನಗತ್ಯವಾಗಿ ಸಂಚರಿಸುವವರನ್ನು ಎಚ್ಚರಿಸುತ್ತಾದೆರೆ.ಇಷ್ಟುದಿನ ಜನತೆಗೆ ಬುದ್ದಿಹೇಳುತ್ತಿದ್ದ ಆರಕ್ಷಕರು ಇಂದು ನಗರದಲ್ಲಿ ಹೆಚ್ಚು ಜನಸಂದಣಿ ಇರುವಲ್ಲಿ ಧ್ವನಿವರ್ಧಕಗಳ ಮೂಲಕ ಎಚ್ಚರಿಸುತ್ತಿದ್ದಾರೆ. ಇಷ್ಟೇ ಅಲ್ಲದೇ ನಗರದೆಲ್ಲಡೇ ಅನಾವಶ್ಯಕವಾಗಿ ಸಂಚರಿಸುತ್ತಿದ್ದವರನ್ನು ಹಿಡಿದು ವಿಚಾರಿಸುತ್ತಿದ್ದಾರೆ.