ತುಮಕೂರು: ನಳಂದ ಮತಗಟ್ಟೆಯಲ್ಲಿ ತಡವಾಗಿ ಪ್ರಾರಂಭವಾದ ಮತದಾನ

ತುಮಕೂರು

     ನಗರದ ಶಟ್ಟಿಹಳ್ಳಿ ಗೇಟ್ ನಲ್ಲಿರುವ ಶ್ರೀ ನಳಂದ ಶಾಲೆಯ ಭಾಗ 208ರ ಮತಗಟ್ಟೆ ಯಲ್ಲಿ  ಮತಯಂತ್ರದ ತಾಂತ್ರಿಕ ದೋಷದಿಂದಾಗಿ ಮತದಾನವು ಸುಮಾರು ಒಂದು ಗಂಟೆ ತಡವಾಗಿ ಆರಂಭವಾಗಿದೆ   ಎಂದು ತಿಳಿದು ಬಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap