ದಾವಣಗೆರೆ
ಡಾ. ಬಾಬು ಜಗಜೀವನ್ರಾಂ ಸಂಶೋಧನಾ ಮತ್ತು ಅಧ್ಯಯನ ಕೇಂದ್ರ, ದಾವಣಗೆರೆ ವಿಶ್ವವಿದ್ಯಾನಿಲಯ, ಶಿವಗಂಗೋತ್ರಿ ಇವರ ಸಂಯುಕ್ತಾಶ್ರಯದಲ್ಲಿ ಎರಡು ದಿನಗಳ “ ವ್ಯಕ್ತಿತ್ವ ವಿಕಸನ : ಸಮಗ್ರಾಭಿವೃದ್ಧಿ ಕಾರ್ಯಗಾರ” ಹಮ್ಮಿಕೊಳ್ಳಲಾಗಿತ್ತು.
ದಾವಣಗೆರೆ ವಿಶ್ವವಿದ್ಯಾನಿಲಯ ಕುಲಪತಿ ಎಸ್.ವಿ.ಹಲಸೆ, ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಪಿ.ಕಣ್ಣನ್, ಡಾ. ಬಾಬು ಜಗಜೀವನ್ರಾಂ ಸಂಶೋಧನಾ ಮತ್ತು ಅಧ್ಯಯನ ಕೇಂದ್ರ ನಿರ್ದೇಶಕ ಪ್ರದೀಪ್.ಬಿ.ಎಸ್,ಮುಖ್ಯ ಅತಿಥಿ ಫಾದರ್ ಸಲೀನ್. ಕೆ.ಎಲ್. ನಿರ್ದೇಶಕರು, ಯುನಿಕ್ ಎಜುಕೇಷನ್-ಸ್ಕಿಲ್ ಇಂಟರ್ನ್ಯಾಷನಲ್, ಬೆಳ್ತಂಗಡಿ, ಇತಿಹಾಸ ವಿಭಾಗದ ಮುಖ್ಯಸ್ಥರಾದ ವೆಂಕಟ್ರಾವ್ ಎಂ ಪಲಾಟಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.