ಬೆಂಗಳೂರು:
ರಾಜ್ಯದಲ್ಲಿ ಮೈತ್ರಿ ಸರ್ಕಾರದ ಬಂಡಾಯ ಎಲ್ಲರಿಗೂ ತಿಳಿದಿರುವ ವಿಷಯವಾದರು ಅದಕ್ಕೆ ಕಥಾ ನಾಯಕರಾಗಿರುವುದು ಮಾತ್ರ ಶಾಸಕ ರಮೇಶ್ ಜಾರಕಿಹೊಳಿ ಅವರು ಕಾಂಗ್ರೇಸ್ ಗೆ ದಿನಕ್ಕೊಂದು ಆಘಾತ ನೀಡುತ್ತಿದ್ದಾರೆ ಇದೀಗ ಅವರು ಇದ್ದಕ್ಕಿದಂತೆ ದೆಹಲಿಯಾತ್ರೆ ಮಾಡಿರುವುದು ತೀವ್ರ ಚರ್ಚೆಯ ವಿಷಯವಾಗಿದೆ.
ಇಂತಹ ಸಂಗತಿಗಳ ನಡುವೆ ಸ್ಪೋಟಕ ಮಾಹಿತಿಯಾಗಬಹುದಾದಂತಹ ಸುದ್ದಿಯೊಂದು ಹರಿದಾಡುತ್ತಿದೆ ಅದೇ ಜಾರಕಿಹೊಳಿ ಏನಾದರು ಅಮಿತ್ ಶಾ ಭೇಟಿಗೆ ಯತ್ನಿಸ್ತಿದ್ದಾರ?? ಎಂಬ ಜಿಜ್ಞಾಸೆಯಲ್ಲಿದೆ ಕಾಂಗ್ರೇಸ್. ಇತ್ತ ತಾವು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಹೇಳಿ ನಾಲ್ಕು ದಿನ ಕಾಯಿರಿ ಎಂದು ಗೆರೆ ಎಳೆದು ಹೋಗಿದ್ದ ಅವರ ಈ ನಡೆಯಿಂದಾಗಿ ತೀವ್ರ ಕುತೂಹಲ ಕೆರಳಿಸಿದೆ.