ದಾವಣಗೆರೆ
ದಾವಣಗೆರೆಯಲ್ಲಿ ಮಹಿಳೆಯಿಂದ ಮ್ಯಾನೇಜರ್ ಗೆ ಗೂಸ.ಮಂಚಕ್ಕೆ ಕರೆದ ಮ್ಯಾನೇಜರ್ ಗೆ ಗೂಸ.ಡಿ.ಎಚ್.ಎಫ್.ಎಲ್. ಮ್ಯಾನೇಜರ್ ದೇವಣ್ಣನಿಗೆ ಗೂಸ ಕೊಟ್ಟ ಮಹಿಳೆ.ಸಾಲಕೊಡ್ತೆನೆ ಎಂದು ಮಂಚಕ್ಕೆ ಕರೆದ ಕೀಚಕ.ದಾವಣಗೆರೆ ನಿಜಲಿಂಗಪ್ಪ ಲೇಔಟ್ ನಲ್ಲಿ ಘಟನೆ.ಮಹಿಳಾ ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ