ಮಿಡಗೇಶಿ:
ಹೋಬಳಿಯ ಮಲ್ಲನಾಯಕನಹಳ್ಳಿ ಗ್ರಾಮದ ದೊಡ್ಡರಾಮಯ್ಯ ಎಂಬಾತನಿಗೆ ಸೇರಿದ ಪ್ಯಾಸಿಂಜರ್ ಆಟೋ ಇಂದು ಬೆಳ್ಳಿಗೆ ಸುಉಮಾರು 9 ಗಂಟೆ ಸುಮಾರಿಗೆ ಸತ್ತಿಗೇನ ಹಳ್ಳಿ ಗ್ರಾಮದ ಸಮೀಪ ಚಾಲಕನ ನಿಯಂತ್ರಣ ತಪ್ಪಿದ ಆಟೋ ರಸ್ತೆ ಬದಿಯ ಚರಂಡಿಗೆ ಬಿದ್ದಿದೆ ಇದರಿಂದಾಗಿ ಓರ್ವ ಮಹಿಳೆ ಸಾವನ್ನಪ್ಪಿದ್ದು ಇತರರಿಗೆ ಗಾಯಗಳಾಗಿದೆ ಗಾಯಾಳುಗಳನ್ನು ಸರ್ಕಾರಿ ಆಸ್ಥತ್ರೆ ದಾಖಲಿಸಲಾಗಿದೆ ಮತ್ತು ಸ್ಥಳಿಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ