ಹರಿಹರ
ವಿಶ್ವ ದೃಷ್ಟಿ ದಿನಾಚರಣೆ ಅಂಗವಾಗಿ ಸಾಮೂಹಿಕ ಸಕ್ಕರೆ ಕಾಯಿಲೆ, ರೆಟಿನೋಪತಿ ಶಿಬಿರ, ಸಾರ್ವಜನಿಕ ಆಸ್ಪತ್ರೆ ಹರಿಹರದಲ್ಲಿ 11.10.2018 ರಂದು ಸಕ್ಕರೆ ಖಾಯಿಲೆ ಇರುವ ಫಲಾನುಭವಿಗಳಿಗೆ ಉಚಿತ ಕಣ್ಣಿನ ಪರೀಕ್ಷೆ ಹಾಗೂ ಸೂಕ್ತ ಚಿಕಿತ್ಸೆಯನ್ನು ನೀಡಲಾಗುವುದು ಎಂದು ರಾಷ್ಟ್ರೀಯ ಅಂಧತ್ವ ಹಾಗೂ ದೃಷ್ಟಿದೋಷ ನಿಯಂತ್ರಣ ಅಧಿಕಾಗಳಾದ ಡಾ. S. S. ಕೊಳಕೂರ ಸಾರ್ವಜನಿಕರಿಗೆ ಇದರ ಸದುಪಯೋಗ ಪಡೆದುಕೊಳ್ಳಲು ಕೋರಿದರು.
ಈ ಸಂದರ್ಭದಲ್ಲಿ ಯುವ ಮುಖಂಡರಾದ ಬೀರೇಶ್ , ಖ. ನಾಗೇನಹಳ್ಳಿ, ಮುಖ್ಯ ವೈದ್ಯಾಧಿಕಾರಿ ಡಾ. ಹನುಮನಾಯಕ್, ಫಿಜಿಶೀಯನ್ ಡಾ. ಯಲ್ಲಪ್ಪ ರೆಡ್ಡಿ ಇನ್ನಿತರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
