ಶ್ರೀ ದೃಷ್ಠೇಶ್ವರಸ್ವಾಮಿಯ ಬ್ರಹ್ಮರಥೋತ್ಸವ

ಚೇಳೂರಿನ

         ಶ್ರೀ ದೃಷ್ಠೇಶ್ವರಸ್ವಾಮಿಯ ಬ್ರಹ್ಮರಥೋತ್ಸವ ಬಹಳ ವಿಜೃಂಬಣೆಯಿಂದ ನೆಡೆಯಿತು. ರಥೋತ್ಸವಕ್ಕೆ ಸುತ್ತಮುತ್ತ ಗ್ರಾಮದವರು.ದೂರದಊರುನಿಂದ ಸಾವಿರಾರು ಭಕ್ತರು ಅಗಮಿಸಿದರು.ಬಿಸಿಲುತಾಪವನ್ನುಕಾಣದೆ ಸ್ವಾಮಿಯ ರಥಕ್ಕೆ ತೆಂಗಿನ ಕಾಯಿ .

          ದಾವನದ ಸಮೇತ ಬಾಳೆಹಣ್ಣುಗಳ ಸುರಿಮಳೆಯನ್ನೆ ಮಾಡಿದರು ನಂತರಭಕ್ತರು ಮಜ್ಜಿಗೆ. ಪಾನಕ.ಹೆಸರುಬೆಳೆಗಳನ್ನು ಸಾಕುಏನುವರೀತಿಯಲ್ಲಿ ಭಕ್ತಾಧಿಗಳಿಗೆ ಹಂಚುತ್ತಿದರೆ ಮತ್ತೊಂದುಕಡೆ ಸಾರ್ವಜನಿಕರಿಗೆದಾಸೋಹ ಏರ್ಪಡಿಸಲಾಗಿತ್ತು.ಈ ರಥೋತ್ಸವಕ್ಕೆ ಬಂದವಾರು ನಮಗೆ ಸ್ವಾಮಿಯದರ್ಶನದ ಭಾಗ್ಯದಿಂದ ಮನಸ್ಸಿಗೆತೃಪ್ತಿಯಾಗಿದೆ ನಾವು ಈ ರಥೋತ್ಸವಕ್ಕ ಭಾಗವಹಿಸರುವುದೆ ನಮ್ಮ ಪುಣ್ಯವಾಗಿದೆ. ಈ ಬಾರಿ ಮುಂಗಾರು ಮಳೆಉತ್ತಮವಾಗಿ ಪ್ರಾರಂಭವಾಗಿಉತ್ತಮವಾದ ಬೆಳೆಯನ್ನು ನೀಡುಎಂದು ಭಕ್ತರು ಸ್ವಾಮಿಯಲಿ ಪ್ರಾರ್ಥಸಿಕೊಳ್ಳುತ್ತಿದರು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link