ಹಿರಿಯೂರು :
ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಶಿವಾಜಿಯ ದೇಶ ಪ್ರೇಮ ಇಂದಿನ ಯುವಕರಿಗೆ ಮಾದರಿ ಎಂಬುದಾಗಿ ಮರಾಠ ಮುಖಂಡ ಕುಮಾರ್ ಚವ್ವಾಣ ಹೇಳಿದರು.ನಗರದ ಸರ್ಕಾರಿ ಆಸ್ಪತ್ರೆ ಹಿಂಭಾಗದಲ್ಲಿನ ಮಠಾದ ಬೀದಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿವಾಜಿಜಯಂತ್ಸೋವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಶಿವಾಜಿ ಮರಾಠರಿಗೆ ಮಾತ್ರ ಅಲ್ಲಾ ಸಮಸ್ತ ಈ ದೇಶದ ಹಿಂದೂದೊರೆ ಈ ಶಿವಾಜಿ ಜನ್ಮದಿನಾಚಾರಣೆ ಪ್ರಯಕ್ತ ನಾಡಿದ್ಯಂತ ದೇಶ ಪ್ರೇಮ ಮೂಡುವ ಇಂತಹ ಕಾರ್ಯಕ್ರಮಗಳು ನಡೆಯಬೇಕು ಎಂಬುದಾಗಿ ಅವರು ಹೇಳಿದರು.ಕಾರ್ಯಕ್ರಮದಲ್ಲಿ ವಿಠಲರಾವ್, ದೇವರಾಜ್ ಜಾದವ್, ವಿಶ್ವಾನಾಥ್ ಜಾದವ್, ಹನುಮಂತಜಾದವ್, ಪ್ರಕಾಶ ಮೊಹಿತೆ, ಉಮೇಶ ಮೊಹಿತೆ, ಮಂಜುನಾಥ್ ಜಾದವ್, ನಟರಾಜ್, ತಿಪ್ಪೇಸ್ವಾಮಿ ಇತರರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
