ಬೆಂಗಳೂರು:
ರಾಜ್ಯದ ಮಾಜಿ ಸಚಿವ ಹಾಗು ಕಾಂಗ್ರೇಸ್ ಬಂಡಾಯದ ಕೇಂದ್ರ ಬಿಂದುವಾಗಿರುವ ರಮೇಶ್ ಜಾರಕೀಹೊಳಿಯಯವರು ವಾರದ ಕಾಲ ನಾಪತ್ತೆಯಾಗಿದ್ದ ಅವರ ಮುಂದಿನ ನಡೆ ಏನು ಎಂಬುದು ಇನ್ನೂ ನಿಗೂಢವಾಗಿದೆ.
ಆದರೆ ರಮೇಶ್ ಜಾರಕಿಹೊಳಿ ಬಂಡಾಯದ ಉಪಲಬ್ದಿ ಪಡೆಯುವಲ್ಲಿ ವಿಫಲವಾಗಿದ್ದು ಇದರಿಂದ ಬೇಸತ್ತ ಅವರು ಬಿಜೆಪಿಯ ಚಾಣಾಕ್ಯ ಅಮಿತ್ ಶಾ ಅವರನ್ನು ಭೇಟಿ ಮಾಡುವ ರಮೇಶ್ ಜಾರಕಿಹೊಳಿ ಉದ್ದೇಶ ಮಾತ್ರ ಈಡೇರಲೇ ಇಲ್ಲ, ಹೀಗಾಗಿ ಕೆಲವು ಕಾಂಗ್ರೆಸ್ ಬಂಡಾಯ ಶಾಸಕರೊಂದಿಗೆ ಬಲವಂತವಾಗಿ ವಾಪಾಸಾಗಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








