ಚೇಳೂರು
ಚೇಳೂರಿಗೆ ಒಂದು ವರ್ಷದೊಳೆಗೆ ಪದವಿ ಕಾಲೇಜನ್ನು ಮಂಜೂರು ಮಾಡಿಸಿಕೊಡುತ್ತಾನೆ. ಮಕ್ಕಳೇ ನೀವು ಇನ್ನೂ ಹಚ್ಚು ವ್ಯಾಸಂಗದ ಕಡೆ ಗಮನ ಹಾರಸಿ ಉತ್ತಮವಾದ ಅಂಕವನ್ನು ಪಡೆಯಿರಿ ಎಂದು ಸಣ್ಣ ಕೈಗಾರಿಕ ಸಚಿವ ಎಸ್.ಆರ್.ಶ್ರೀನಿವಾಸ್ ಹೇಳಿದರು
ಇವರು ಚೇಳೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡ ನಿರ್ಮಾಣಕ್ಕೆ 55 ಲಕ್ಷ ರೂಗಳಲಿ ಕಾಮಗಾರಿಗೆ ಗುದ್ದಲಿ ಪೊಜೆಯನ್ನು ಮಾಡಿ ಮಾತನಾಡುತ್ತ ನಮ್ಮ ಗ್ರಾಮೀಣ ಪ್ರದೇಶದ ಮಕ್ಕಳು ಒಳ್ಳೆಯ ವಿದ್ಯಾವಂತಾರಗ ಬೇಕಾಗಿದೆ.ಅವರ ವ್ಯಾಸಂಗಕ್ಕೆ ಸರ್ಕಾರದಿಂದ ಸೀಗುವ ಸೌಲತ್ತಗಳನ್ನು ಬಳಸಿಕೊಳ್ಳಲು ನಾನು ಸದ ಸಹಾಯ ಮಾಡುತ್ತಾನೆ.ಮಕ್ಕಳೇ ತಮ್ಮ ಮುಂದಿನ ಗುರಿ ಯಾವ ರೀತಿ ಇರಬೇಕು ಎಂದರೇ ತಾವೇ ರೂಪಿಸಿಕೊಳ್ಳವು ತಮ್ಮ ಉಜ್ವಲವಾದ ಭವಿಷ್ಯದ ಕಡೆ ಇರಬೇಕಾಗಿದೆ.ಛಲದಂತೆ ವ್ಯಾಸಂಗವನ್ನು ಮಾಡಿ ಆ ಛಲವೇ ನಿಮ್ಮ ಸಾಧನೆಯ ದಾರಿಯನ್ನು ತೊರಿಸುತ್ತಾದೆ ಎಂದರು
ಈ ಕಾರ್ಯಕ್ರಮದಲಿ ಎಇಇ ಸುರೇಶ್.ಇಂಜೀನಿಯರ್ ಸಂತೋಷ್.ಗುತ್ತಿಗೆದಾರ ರವಿಕುಮಾರ್, ಜಿಪಂ ಸದಸ್ಯೆ ಕೆ.ಆರ್.ಭಾರತಿಹಿತೇಶ್ .ಎಪಿಎಂಸಿ ನಿದೆಶೀಶಕ ಲೋಕೇಶ್ವರ್,ಮಾಜಿ ಎಪಿಎಂಸಿ ಅಧ್ಯಕ್ಷ ಸಿ.ಎಂ.ಹೀತೇಶ್,ಗ್ರಾಪಂ ಆದ್ಯಕ್ಷೆ ಗಂಗಮ್ಮ, ರಾಮಕೃಷ್ಣಯ್ಯ,ಸಿ.ಎನ್.ವೆಂಕಟೇಶ್,ಚಂದ್ರು.ಸಿ.ಎನ್.ಬಸವರಾಜು ಸಿ.ಎನ್.ನಾಗರಾಜು , ಶಿವಣ್ಣ , ಪ್ರಾಶುಂಪಾಲ .ಜಿ.ವಿ. ಗೋಪಲ ,ಬಾಣಯ್ಯ,ಲೋಕೇಶ್,ದೇವರಾಜು.ಮಂಜುನಾಥ್,ಕಾಲೇಜಿನ ವಿದ್ಯಾರ್ಥಿ.ವಿದ್ಯಾರ್ಥಿನಿಯರು. ಹಾಗೂ ಇತರರು ಭಾಗವಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ