ಬಿಎಂಟಿಸಿ ಬಸ್ ಹರಿದು ಕಾಲೇಜು ವಿದ್ಯಾರ್ಥಿನಿ ಸಾವು

ನೆಲಮಂಗಲ:

       ಬಿಎಂಟಿಸಿ ಬಸ್ ಹರಿದು ಕಾಲೇಜು ವಿದ್ಯಾರ್ಥಿನಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ನಡೆದಿದೆ. ಎಂದಿನಂತೆ ಕಾಲೇಜು ಮುಗಿಸಿಕೊಂಡು ತಮ್ಮ ಊರಾದ ಹುಲ್ಲೇಗೌಡನಹಳ್ಳಿಗೆ ವಿದ್ಯಾರ್ಥಿ ಮೃತ ಸುಶ್ಮಿತಾ ತೆರಳುತ್ತಿದ್ದಳು. ನೆಲಮಂಗಲ ಬಸ್ ನಿಲ್ದಾಣದ ಬಳಿ ಬಸ್ ಹತ್ತಿದ ಸುಶ್ಮಿತಾ, ಬಸ್ ನ ಡೋರ್ ಬಳಿ ನಿಂತಿದ್ದಾಳೆ. ಆಕೆ ಬಸ್ ನ ಒಳ ಹೋಗುವಷ್ಟರಲ್ಲಿ ಚಾಲಕ ಆಕೆಯನ್ನ ನೋಡದೆ ಡೋರ್ ಲಾಕ್ ಮಾಡಿದ್ದಾನೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link