ಕೊಪ್ಪಳ
ನೆರೆ ಸಂತ್ರಸ್ಥರನ್ನು ರಕ್ಷಣೆ ಮಾಡಲು ಹೋದ ಎನ್ ಡಿಆರ್ ಎಫ್ ಹಾಗೂ ಅಗ್ನಿ ಶಾಮಕದ 5 ಜನರು ನೀರು ಪಾಲಾಗಿದ್ದರು ಅದರಲ್ಲಿ 3 ಜನರನನ್ನು ರಕ್ಷಿಸಲಾಗಿದೆ .
ಕೊಪ್ಪಳದಲ್ಲಿ ರಕ್ಷಣಾ ಕಾರ್ಯಕ್ಕೆ ತೆರಳಿದ್ದ ಬೋಟ್ ಮುಳುಗಡೆ; 6 ಮಂದಿ ನೀರುಪಾಲು
ಬೋಟ್ ಮುಳಗಿದಾಗ ಅದರಲ್ಲಿ ಇದ್ದ 5 ಜನ ಸಿಬ್ಬಂದಿಯನ್ನು ಬೇರೊಂದು ರಕ್ಷಣಾ ತಂಡ ರಕ್ಷಿಸಿದೆ ಇನ್ನುಳಿದ ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರಿಸಲಾಗಿದೆ .ನಂತರ ನಡೆದ ಶೋಧ ಕಾರ್ಯದಲ್ಲಿ 3ಜನರನ್ನು ಹುಡುಕಿ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.