ಶಿರಸಿ:
ಪ್ರಕರಣವೊಂದರಲ್ಲಿ ಡೀಲ್ ಕುದುರಿಸುತ್ತಿದ್ದಾಗಲೇ ಶಿರಸಿ ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಗಣಪತಿ ನಾಯ್ಕ್ ಮತ್ತು ನಗರಸಭೆ ಕಂದಾಯ ಅಧಿಕಾರಿ ಆರ್. ಎಮ್. ವೇರ್ಣೇಕರ್ 3ಲಕ್ಷ ರೂ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಈಗಷ್ಟೇ ಶಿರಸಿ APMC ಹತ್ತಿರ ನಡೆದಿದೆ. ರಮೇಶ ಹೆಗಡೆ ದೂರಿನ ಹಿನ್ನಲೆ ಇದಕ್ಕೆ ಕಾರಣ ಎನ್ನಲಾಗಿದೆ.
