ಬೆಳ್ಳಂಬೆಳ್ಳಗೆ ಡಿಎಫ್ಒ ಮನೆ ಮೇಲೆ ಲೋಕಾಯುಕ್ತ ದಾಳಿ

ಚಳ್ಳಕೆರೆ-

     ಬೆಳ್ಳಂಬೆಳ್ಳಗೆ ಡಿಎಫ್ಒ ಮನೆ ಮೇಲೆ ಲೋಕಾಯುಕ್ತ ದಾಳಿ ಬೆಚ್ಚಿಬಿದ್ದ ನಿವೃತ್ತ ಡಿಎಫ್ಒ ಮನೆ ಸಿಬ್ಬಂದಿ. ನಗರದ ಹೊಸಬೇಡರಹಟ್ಟಿಯ ಬಯಲುಆಂಜನೇಯಸ್ವಾಮಿ ದೇವಸ್ಥಾನದ ಬಳಿಯ ನಿವೃತ್ತ ಡಿಎಫ್ಓ ರಾಜಣ್ಣ ಮನೆ ಮೇಲೆ ಲೋಕಾಯುಕ್ತರ ದಾಳಿ ನಡೆಸಿ ತೀರ್ವ, ಶೋಧ ನಡೆಸುತ್ತಿದ್ದಾರೆ‌.

   ನಿವೃತ್ತ ಡಿಎಫ್ ಓ ರಾಜಣ್ಣ ಮನೆ ಅರಣ್ಯ ಇಲಾಖೆ ಅಟೆಂಡರ್ ಗೋಪಾಲ ಮನೆಯಲ್ಲಿ 45ಲಕ್ಷ ಪತ್ತೆ ಹಿನ್ನೆಲೆ ಬೆಂಗಳೂರಲ್ಲಿರುವ ಅಟೆಂಡರ್ ಗೋಪಾಲ ಮನೆಯಲ್ಲಿ ಹಣ ಪತ್ತೆ 2ದಿನ ಹಿಂದೆ ಬೆಂಗಳೂರಲ್ಲಿ ಲೋಕಾಯುಕ್ತರ ಪರಿಶೀಲನೆ ವೇಳೆ ಪತ್ತೆ
ನಿವೃತ್ತ ಡಿಎಫ್ ಓ ರಾಜಣ್ಣಗೆ ಸೇರಿದ ಹಣ ಎಂಬ ಮಾಹಿತಿ ಹಿನ್ನೆಲೆ ಲೋಕಾಯುಕ್ತರಿಂದ ನಿವೃತ್ತ ಡಿಎಫ್ ಓ ರಾಜಣ್ಣ ಮನೆ ಪರಿಶೀಲನೆ ನಡೆಸುತ್ತಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ಮೃತ್ಯುಂಜಯ ನೇತೃತ್ವದಲ್ಲಿ ಪರಿಶೀಲನೆ ನಡೆಯುತ್ತಿದೆ.

Recent Articles

spot_img

Related Stories

Share via
Copy link