ಬೆಂಗಳೂರು:
ರಾಜ್ಯದಲ್ಲಿ ಹಲಾಲ್ ಕಟ್ ನಿಷೇಧ ಅಭಿಯಾನದ ಬಳಿಕ, ಈಗ ಸುಪ್ರೀಂ ಕೋರ್ಟ್ ಆದೇಶದಂತೆ ಮಸೀದಿಗಳಲ್ಲಿ ಧ್ವನಿ ವರ್ಧಕ ತೆರವುಗೊಳಿಸುವಂತೆ ಒತ್ತಾಯ ಹೆಚ್ಚಾಗಿದೆ. ರಾಜ್ಯದ ವಿವಿದೆಡೆ ಮಸೀಧಿಗಳಲ್ಲಿ ಅಜಾನ್ ಅನ್ನು ಧ್ವನಿ ವರ್ಧಕ ಬಳಸಿ ಕೂಗಲಾಗುತ್ತಿದೆ.ಅದನ್ನು ತೆರವುಗೊಳಿಸುವಂತೆ ಒತ್ತಾಯಿಸಲಾಗುತ್ತಿದೆ.
ಯಶ್ ‘ಕೆಜಿಎಫ್ 2’ ಸಿನಿಮಾಗೆ ಬುಕ್ಕಿಂಗ್ ಆರಂಭ: ಮೊದಲ ಹಂತದಲ್ಲೇ ದಾಖಲೆ ಬರೆದಿದ್ದೆಲ್ಲಿ?
ಹಿಜಾಬ್, ಹಲಾಲ್ ಕಟ್ ಬಳಿಕ, ಈಗ ರಾಜ್ಯದಲ್ಲಿ ಮಸೀದಿಗಳಲ್ಲಿನ ಧ್ವನಿ ವರ್ಧಕ ತೆರವಿಗೆ ಒತ್ತಾಯ ಹೆಚ್ಚಾಗಿದೆ. ಯುಗಾದಿ ನಂತ್ರ ರಂಜಾನ್ ಉಪವಾಸ ಸಂದರ್ಭದಲ್ಲಿಯೇ ಈ ಆಗ್ರಹ ಹೆಚ್ಚಾಗಿದೆ. ಧ್ವನಿ ವರ್ಧಕದಿಂದ ಹಿರಿಯ ನಾಗರೀಕರು, ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಮಸೀಧಿಗಳಲ್ಲಿ ಧ್ವನಿ ವರ್ಧಕ ಬಳಸಿ ಮಾಡುವಂತ ಅಜಾನ್ ನಿಲ್ಲಿಸುವಂತೆಯೂ ಒತ್ತಾಯಿಸಲಾಗಿದೆ.
ರಷ್ಯಾದಿಂದ ಭೀಕರ ಹತ್ಯಾಕಾಂಡ ಬೆನ್ನಲ್ಲೇ ಉಕ್ರೇನ್‌ನಲ್ಲಿ ʻ ಮಹಿಳೆಯರ ಬೆತ್ತಲೆ ಹೆಣಗಳ ರಾಶಿ ʼ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
