ಮಧುಗಿರಿ :
ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯೊಬ್ಬನಿಗೆ ಮಧುಗಿರಿ ಪೋಲೀಸ್ ಠಾಣೆಯ ಸಿಪಿಐ ರವರು ಬೂಟು ಕಾಲಿನಲ್ಲಿ ಒದೆಯುತ್ತಿರುವ ವಿಡಿಯೋ ತುಣುಕು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ಪಟ್ಟಣದ ನೃಪತುಂಗ ರಸ್ತೆಯಲ್ಲಿ ಸಿಪಿಐ ರವರುಗಳು ವಾಹನಗಳ ತಪಾಸಣೆ ನಡೆಸುವಾಗ ದ್ವಿಚಕ್ರ ವಾಹನ ಸವಾರನೊಬ್ಬನಿಗೆ ಬೂಟುಕಾಲಿನಲ್ಲಿ ಬದ್ದು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವ ಹಾಗೂ ವಾಹನ ಸವಾರ ನೆಲಕ್ಕೆ ಬೀಳುತ್ತಿರುವ ವಿಡಿಯೋ ಸೆರೆಯಾಗಿದ್ದು ಸಿಪಿಐ ರವರ ವರ್ತನೆಯ ಬಗ್ಗೆ ನಾಗರಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ