ದಾವಣಗೆರೆ:
ಕೆ ಎಸ್ ಸಿ ಎ ತುಮಕೂರು ವಲಯ 2ನೇ ಡಿವಿಷನ್ ಕ್ರಿಕೆಟ್ ಪಂದ್ಯವಳಿಯಲ್ಲಿ 2023-24 ಸಾಲಿನ ದಾವಣಗೆರೆಯ MBA ಆಟದ ಮೈದಾನದಲ್ಲಿ ದಿನಾಂಕ 11/02/24 ರಂದು ನಡೆದ ಕ್ರಿಕೆಟ್ ಫೈನಾಲ್ಸ್ ಪಂದ್ಯವಳಿಯಲ್ಲಿ ಮತ್ತೋಡು ಕ್ರಿಕೆಟ್ ಕ್ಲಬ್ 4 ವಿಕೆಟ್ ಗಳಿಂದ ಜಯಗಳಿಸಿದೆ ಮತ್ತೋಡು ಕ್ರಿಕೆಟ್ ಕ್ಲಬ್ ಫಸ್ಟ್ ಡಿವಿಷನ್ ಗೆ ಬಡ್ತಿ NCC ಕ್ರಿಕೆಟ್ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 45 ಓವರ್ ನಲ್ಲಿ 140 ರನ್ನು ಹೊಡದು ತನ್ನ ಎಲ್ಲಾ 10 ವಿಕೆಟಗಳನ್ನು ಕಳೆದುಕೊಂಡಿತು ಮನು ಟಿ ಏನ್ 36 ಚೇತನ್ 32 ಪ್ರತಿ ಉತ್ತರವಾಗಿ ಮತ್ತೋಡು ಕ್ರಿಕೆಟ್ ಕ್ಲಬ್ 40 ಓವರ್ ಗಳಲ್ಲಿ 142 ರನ್ನುಗಳಸಿ ಜಯಾಗಳಿಸಿತು ಮತ್ತೋಡು ತಂಡದ ಆಟಗಾರರುಗಳಾದ ಪ್ರಪುಲ್ 46 ಪ್ರಣವ್ 35 ರಾಹುಲ್ 23 ನಾಟ್ಔಟ್ ಲಕ್ಷ್ಮಣ 20 ನಾಟ್ ಆಗಿದ್ದಾರೆ
ಮತ್ತೋಡು ಕ್ರಿಕೆಟ್ ಕ್ಲಬ್ ಬೌಲಿಂಗ್ ವಿವರ ಮನು ರವೀಂದ್ರ 8.2 -26-2ವಿಕೆಟ್ ಸಂಜಯ್ ಟಪಾಲ್ 10-29-3 ವಿಕೆಟ್ ರಕ್ಷಾಕ್ ಶಾನೆ ಗೌಡ 8-35-2 ರಘು ವೀರ 10-4-14-1 wicketಮತ್ತೋಡು ಕ್ರಿಕೆಟ್ ಕ್ಲಬ್ 4 ವಿಕೆಟ್ಗಳಿಂದ ಜಯಗಳಿಸಿ ಚಾಂಪಿಯನ್ ಆಗಿದೆ NCC ಬೌಲಿಂಗ್ ವಿವರ ಅವಿನಾಶ್ ಗೌಡ 10 -14- 3 ವಿಕೆಟ್
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ
