ಇದು ಯಾವುದೋ ಒಂದು ಸಾಮಾನ್ಯ ಮಿಕ್ಸ್ ಅಲ್ಲ.

ಹೌದು, ಇದು ಯಾವುದೋ ಒಂದು ಸಾಮಾನ್ಯ ಮಿಕ್ಸ್ ಅಲ್ಲ.

ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನರು ಆಹಾರವೇ ಔಷಧ ಎನ್ನುವ ಮಾತಿಗೆ ಮತ್ತೊಮ್ಮೆ ನಂಬಿಕೆ ಇಡುವ ಸ್ಥಿತಿಗೆ ಬಂದು ಬಿಟ್ಟಿದ್ದಾರೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಜನಪ್ರಿಯ ಆಹಾರಗಳು ಬಹುಪಾಲು ವಿಷಪೂರಿತ ಸಂಸ್ಕರಿಸಿದ ಆಹಾರ ಪದಾರ್ಥಗಳಿಂದ ಕೂಡಿದ್ದು, ಮಕ್ಕಳಿಂದ

ಹಿಡಿದು ಹಿರಿಯರ ತನಕ ಅನೇಕ ರೀತಿಯ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ.ಈ ನಡುವೆ, ಕೆಲವರು ಪಾರಂಪರಿಕ ಆಹಾರ ಪದ್ಧತಿಗೆ ಹಿಂದಿರುಗುತ್ತಿದ್ದು ಸಿರಿಧಾನ್ಯಗಳ ಬೆಲೆ

ಏರಿಕೆ, ಕ್ಯಾನ್ಸರ್ ಸೇರಿದಂತೆ ಅನೇಕ ಕಾಯಿಲೆಗಳಿಂದ ದೇಹದಲ್ಲಿ ಉಂಟಾಗುತ್ತಿರುವ ಪರಿಣಾಮ ಜನರು ದಿನನಿತ್ಯದ ಆಹಾರ ಪದ್ಧತಿಯನ್ನೇ ಬದಲಾಯಿಸಿಕೊಂಡಿದ್ದಾರೆ. ಆದರೆ ಒಂದೇ ಪ್ರಶ್ನೆ –

ಇಂದಿನ ಆಹಾರ ಪದ್ಧತಿಯನ್ನು ಸರಿಪಡಿಸಲು ಹೇಗೆ ಸಾಧ್ಯ?

ಇದಕ್ಕೆ ಉತ್ತರ ನೀಡುತ್ತಿರುವುದು – ಒಂದು ವಿಶಿಷ್ಟ ಸಂಯೋಜನೆಯ ಆಹಾರದ ರೂಪ ಅದುವೇ… ಮಿಲ್ಲೆಕ್ಸ್.ಇದರ ಹಿಂದೆ ಆಹಾರ ತಜ್ಞರ ತಂಡ, ಆಯುರ್ವೇದ ವಿಜ್ಞಾನಿಗಳ ಆಳವಾದ ಅಧ್ಯಯನ ಹಾಗೂ ನೈಸರ್ಗಿಕ ಆಯ್ಕೆಗಳ ಆಯಾಮವಿದೆ.ಈ ಆಹಾರವೊಂದು ದಿನಕ್ಕೆ ಒಂದು ಅಥವಾ ಎರಡು ಬಾರಿ ಸೇವನೆಯ ಮೂಲಕ ನಿಮ್ಮ ದೇಹಕ್ಕೆ

ಪ್ರೋಟೀನ್, ವಿಟಮಿನ್, ಕಾರ್ಬೋಹೈಡ್ರೆಟ್ಸ್, ಮಿನೆರಲ್ಸ್, ಹಾಗೂ ಅತಿಯಾದ ಫೈಬರ್‌ನಿಂದ ಕೂಡಿದೆ. ಇದು ಬಿಪಿ, ಶುಗರ್, ಅಸ್ತಮಾ, ಕೀಲು ನೋವು, ಜೀರ್ಣಕ್ರಿಯೆ ಮತ್ತು ಇಮ್ಯೂನಿಟಿ

ಸಮಸ್ಯೆಗಳಿಗೂ ಪರಿಹಾರ ನೀಡುವುದಲ್ಲದೆ ತೂಕ ಇಳಿಸಲು ಅಥವಾ ಆರೋಗ್ಯವಂತ ಜೀವನದ ನಿರಂತರ ಚಟುವಟಿಕೆಗೆ ಈ ಆಹಾರವೊಂದು ನಿತ್ಯ ಸಂಜೀವಿನಿ.

ಇದರಲ್ಲಿ 9 ಬಗೆಯ ಸಿರಿಧಾನ್ಯಗಳು, 10 ಬಗೆಯ ಧಾನ್ಯಗಳು, 11 ಬಗೆಯ ಡ್ರೈ ಫ್ರಟ್ಸ್,ಬೀಜಗಳು ಮತ್ತು ಜೊತೆಗೆ 18 ಬಗೆಯ ಆಯುರ್ವೇದದ ಗಿಡಮೂಲಿಕೆಗಳಿಂದ ತಯಾರಾದ

ಆರೋಗ್ಯಾಮೃತ ಮಿಶ್ರಣವೇ ಮಿಲ್ಲಕ್ಸ್ :ಚೂರ್ಣಂ.ಹೌದು, ಇದು ಯಾವುದೋ ಒಂದು ಸಾಮಾನ್ಯ ಮಿಕ್ಸ್ ಅಲ್ಲ. ಇದು ನಿಮ್ಮ ಮನೆಗೆ ಬರಲಿರುವ

ಮಿಲ್ಲೆಕ್ಸ್ ಚೂರ್ಣ೦ – ನವಪಾರಂಪರಿಕ ಆರೋಗ್ಯರಕ್ಷಕ ಆಹಾರ.ನಮ್ಮ ಸಂಸ್ಕೃತಿ, ನಮ್ಮ ಪರಂಪರೆ, ನಮ್ಮ ಆಹಾರ

Recent Articles

spot_img

Related Stories

Share via
Copy link