ಮೊಬೈಲ್​ ಶಾಪ್​ನಲ್ಲಿ ವ್ಯಕ್ತಿಯೊಬ್ಬ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿ…!

ನವದೆಹಲಿ

    ಮೊಬೈಲ್​ ಶಾಪ್​ನಲ್ಲಿ ವ್ಯಕ್ತಿಯೊಬ್ಬ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಎಕ್ಸ್​ನಲ್ಲಿ ಈ ವಿಡಿಯೋವನ್ನು ಅಪ್​ಲೋಡ್ ಮಾಡಲಾಗಿದೆ. Justicia Por Mano Propia ಎಂಬ ಹ್ಯಾಂಡಲ್​ನಿಂದ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

   ವಿಡಿಯೋದ ನಂತರ ಭಾಗದಲ್ಲಿ ಇದರಿಂದ ಕೋಪಗೊಂಡ ಜನರು ಆತನನ್ನು ಥಳಿಸುವುದನ್ನು ಕಾಣಬಹುದು. ಆತನನ್ನು ನೆಲಕ್ಕೆ ಕುಕ್ಕಿ ಥಳಿಸಿದ್ದಾರೆ. ವ್ಯಕ್ತಿಯ ಅಸಹ್ಯಕರ ವರ್ತನೆ ಕುರಿತು ಜನರು ನಿಂದಿಸಿದ್ದಾರೆ. ಹಾಗೆಯೇ ಆತನಿಗೆ ಅಲ್ಲಿಯೇ ಶಿಕ್ಷೆ ನೀಡಿದ್ದ ಜನರನ್ನು ಬಳಕೆದಾರರು ಶ್ಲಾಘಿಸಿದ್ದಾರೆ. ಈ ಘಟನೆ ಎಲ್ಲಿ ನಡೆದಿರುವುದು ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲ.

Recent Articles

spot_img

Related Stories

Share via
Copy link