ಹುಬ್ಬಳ್ಳಿ:
ಇದು ಎನ್ ಡಿಎಗೆ ಕೊನೆಯ ಚುನಾವಣೆ ಆಗಿದ್ದು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಅಂತ್ಯ ಆಗುತ್ತದೆ ಎಂದು ಶಾಸಕ ಹಾಗೂ ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಬ್ಬಯ್ಯಾ ಪ್ರಸಾದ್ ಭವಿಷ್ಯ ನುಡಿದರು.
ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸೋಲುತ್ತಾರೆ ಅಂತ ಎ ರೀತಿ ಮಾಡ್ತಾ ಇದ್ದಾರಾ ಕೈ ಗೊಂಬೆ ಯಾಗಿ ಕೆಲಸ ಮಾಡುವಂತದ್ದು ಆಗಿದೆ.ಇದು ಬಹಳ ದಿನ ನಡಿಯಲ್ಲ ಎಂದ ಅವರುಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದಕ್ಕೆ ಬಹಳ ದಿನ ಮನ್ನಣೆ ಸಿಗೋಲ್ಲ ಇದರಿಂದಾಗಿ ಜನರಿಗೂ ಸಹ ಗೊತ್ತಾಗಿದೆ. ಪ್ರಧಾನಿ ನರೇಂದ್ರ ಮೋದಿಸರ್ಕಾರ ಅಂತ್ಯ ಆಗುತ್ತದೆ ಎಂದರು.
ಇನ್ನು ಹುಬ್ಬಳ್ಳಿ ಅಂಜುಮನ್ ಇಸ್ಲಾಂ ಸಂಸ್ಥೆ ದೊಡ್ಡದಾದ ಸಂಸ್ಥೆ ಇದರ ಅಧ್ಯಕ್ಷರಾಗಿ ಮಾಜಿ ಸಚಿವ ಹಾಗೂ ನಮ್ಮ ನಾಯಕರದಂತಹ ಎ.ಎಂ.ಹಿಂಡಸಗೇರಿ ಆಯ್ಕೆ ಅಗಿದ್ದಾರೆ. ಮೂರು ಬಾರಿಗೆ ಅಂಜುಮನ್ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾಗಿ ಒಂದು ದೊಡ್ಡ ರೀತಿಯಲ್ಲಿ ಜಯಗಳಿಸಿದ್ದಾರೆ
ತಾವೆಲ್ಲ ಪ್ರೀತಿ ವಿಶ್ವಾಸದಿಂದ ಅಭಿನಂದನೆ ಸಲ್ಲಿಸಿದ್ದಿರಿ ಅಂಜುಮನ್ ಸಂಸ್ಥೆಗೆ ತನ್ನದೇ ಆದಂತಹ ಇತಿಹಾಸ ಇದೆ ಈ ಸಂಸ್ಥೆ ಶೈಕ್ಷಣಿಕವಾಗಿ ಸಮಾಜಿಕವಾಗಿ ಆರ್ಥಿಕವಾಗಿ ದೊಡ್ಡ ಮಟ್ಟದಲ್ಲಿ ಕೆಲಸ ಮಾಡ್ತಾ ಇದೆ ಅಂತಹ ಸಂಸ್ಥೆಗೆ ಅಧ್ಯಕ್ಷರಾಗಿ 3 ನೇ ಬಾರಿ ಆಯ್ಕೆಯಾಗಿದ್ದಾರೆ ಇದು ಅವರ ಜನಪರ ಕಾರ್ಯಕ್ಕೆ ಮಾದರಿ ಆಗಿದೆ.ಬಹಳ ದೊಡ್ಡ ಮಟ್ಟದಲ್ಲಿ ರಾಜಕೀಯದಲ್ಲಿ ಗುರುತಿಸಿ ಕೊಂಡವರುಈ ಸಂಸ್ಥೆಗೆ ಆಯ್ಕೆ ಆದಂತವರಿಗೆ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ.
ಈ ಸಂಸ್ಥೆಯ ಬೆಳವಣಿಗೆಯಲ್ಲಿ ಅವರ ಪಾಲು ಕೂಡ ಇದೆ ಎಂಬುದನ್ನು ಇನ್ನು ಯಶಸ್ವಿಯಾಗಿ ಈ ಸಂಸ್ಥೆಯನ್ನು ನಡೆಸಿಕೊಂಡು ಹೋಗ್ತಾರೆ ಎಂದ ಅವರುನಾನು ಕೂಡ ಈ ಭಾಗದ ಶಾಸಕನಾಗಿ
ಈ ಸಂಸ್ಥೆಗೆ ಸಿದ್ದಾರಮಯ್ಯ ಅವರ ನೇತೃತ್ವದಲ್ಲಿಸಂಪೂರ್ಣವಾಗಿ ಈ ಸಂಸ್ಥೆಗೆ ಸಹಾಯ ಮಾಡುತ್ತೇವೆಎಂದು ಭರವಸೆ ನೀಡಿದರು.
ಬಿಜೆಪಿ ಅವರು ಕಾಂಗ್ರೆಸ್ ಖಾತೆಗಳನ್ನು ವಶಪಡಿಸಿದ್ದಾರೆ ಲೋಕಸಭಾ ಚುನಾವಣೆ ಹತ್ತಿರ ಆಗಿತಿದ್ದು ಭಯ ಆಗತಾ ಇದೆ. ಇವರಿಗೆಲ್ಲ ಯಾವಾಗ ಯಾವಾಗ ಚುನಾವಣೆ ಬರುತ್ತದೆಯೋ ಇವರು ಬಹಳ ಕೀಳು ಮಟ್ಟದ ರಾಜಕೀಯ ಮಾಡ್ತಾರೆ ಇವರ ಅಧಿಕಾರ ಬಂದು 9 ವರ್ಷ ಆಯಿತು ಏನು ಮಾಡಿದರು. ಇವರಲ್ಲಿ ಯಾರು ಎಂಪಿ ಗಳು ಮತ್ತು ಮಂತ್ರಿಗಳು ಭ್ರಷ್ಟರಿಲ್ಲ ಯಾವ ಇ ಡಿ ಐಟಿ ರೈಡ್ ಆದ್ರೂ ಸಹ ಕಾಂಗ್ರೆಸ್ ಮೇಲೇನೆ ಕುತ್ತಾರೆ ಕಾಂಗ್ರೆಸ್ ಮೇಲೇನೆ ದಬ್ಬಾಳಿಕೆ ಆಗ್ತಾ ಇದೆ ಬಹುಶಃ ಇದೊಂದು ಕಾಲಚಕ್ರ ನಡೀಬೇಕು ನಡೀತಾ ಇದೆ ಒಂದು ದಿನ ಅಂತ್ಯ ಗೊಳ್ಳುತ್ತದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ