ಉದ್ಘಾಟನೆಗೊಂಡ 6 ತಿಂಗಳಿಗೆ ಕುಸಿದ ಮೇಲ್ಸೇತುವೆ..!

ಗುರುಗ್ರಾಮ: 

    ಜೈಪುರ ರೈಲು ಹಳಿಗೆ ನಿರ್ಮಿಸಿದ್ದ ಮೇಲ್ಸೇತುವೆ  ಉದ್ಘಾಟನೆಯಾದ ಕೇವಲ ಆರು ತಿಂಗಳಲ್ಲೇ ಕುಸಿದಿರುವುದು ತಲ್ಲಣಕ್ಕೆ ಕಾರಣವಾಗಿದೆ. ಹರಿಯಾಣ  ಲೋಕೋಪಯೋಗಿ ಸಚಿವರು ಕಳದೆ ವರ್ಷ ಈ ಮೇಲ್ಸೇತುವೆ ಉದ್ಘಾಟಿಸಿದ್ದರು.

    ಗುಣಮಟ್ಟವಿಲ್ಲದ ವಸ್ತುಗಳು ಹಾಗೂ ಅಕಾಲಿಕ ಮಳೆಯಿಂದಾಗಿ ಮೇಲ್ಸೇತುವೆ ಕುಸಿದಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಮೇಲ್ಸೇತುವೆ ನಿರ್ಮಾಣವಾಗಬೇಕಾದರೆ ಅಧಿಕಾರಿಗಳು ಸರಿಯಾದ ಗಮನ ಹರಿಸಿಲ್ಲ ಎನ್ನುತ್ತಿದ್ದಾರೆ ಸ್ಥಳೀಯ ಜನರು ತಕ್ಷಣಕ್ಕೆ ಯಾವುದೇ ಸಾವು-ನೋವು, ಆಸ್ತಿಪಾಸ್ತಿ ನಷ್ಟದ ವಿವರ ತಿಳಿದುಬಂದಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap